ಪುಣ್ಯ ಮದೀನ
ಪುಣ್ಯ ಮದೀನಾ – 01
➖➖➖➖➖➖➖➖
صلّوا على الحبيب ﷺ 💓
ದೇಹವನ್ನೇ ಸಮರ್ಪಿಸಿದರು
ಆ ಸ್ವಹಬರೆಲ್ಲರೂ..,
ಎದೆಯನ್ನೇ ಸೀಳೋ ಬಾಣದ
ಮುಂದೆಯೂ ಅಂಜಲಿಲ್ಲ
ಆ ಸ್ವಹಾಬರೆಲ್ಲರೂ..,
ಕರಳನ್ನೇ ಕಿತ್ತೆಗೆದಾಗಲೂ
ಹೆದರಲಿಲ್ಲ ಆ ಸ್ವಹಾಬರೆಲ್ಲರೂ
ಕಾರಣ ವಿಷ್ಟೇ ಹಬೀಬ್ ﷺ ರ ಮೇಲೆ
ಇಟ್ಟಿದ್ದರು ಪ್ರೇಮದ ಗೋಪುರವನ್ನೇ
ಆ ಸ್ವಹಾಬರೆಲ್ಲರೂ..,
ಅವರಂತೆ ಪ್ರೀತಿಸಲು ಅರಿಯದ
ಪಾಪಿಗಳೇ ಆಗಿರುವೆವು ನಾವು..,
ಸಿಗಬಹುದೇ ಭಾಗ್ಯ ಹಬೀಬ್ ﷺ ರ
ಪ್ರೇಮಿಗಳ ಸಾಲಿನಲ್ಲಿ ಸೇರಲು ನಾವು..,
💞 الصــلوة والسلام عليك يارسول الله ﷺ 💞
➖➖➖➖➖➖➖
ಅಶ್ಫಾಕ್ ಕಟ್ಟತ್ತಾರ್
➖➖➖➖➖➖➖➖
صلّوا على الحبيب ﷺ 💓
ದೇಹವನ್ನೇ ಸಮರ್ಪಿಸಿದರು
ಆ ಸ್ವಹಬರೆಲ್ಲರೂ..,
ಎದೆಯನ್ನೇ ಸೀಳೋ ಬಾಣದ
ಮುಂದೆಯೂ ಅಂಜಲಿಲ್ಲ
ಆ ಸ್ವಹಾಬರೆಲ್ಲರೂ..,
ಕರಳನ್ನೇ ಕಿತ್ತೆಗೆದಾಗಲೂ
ಹೆದರಲಿಲ್ಲ ಆ ಸ್ವಹಾಬರೆಲ್ಲರೂ
ಕಾರಣ ವಿಷ್ಟೇ ಹಬೀಬ್ ﷺ ರ ಮೇಲೆ
ಇಟ್ಟಿದ್ದರು ಪ್ರೇಮದ ಗೋಪುರವನ್ನೇ
ಆ ಸ್ವಹಾಬರೆಲ್ಲರೂ..,
ಅವರಂತೆ ಪ್ರೀತಿಸಲು ಅರಿಯದ
ಪಾಪಿಗಳೇ ಆಗಿರುವೆವು ನಾವು..,
ಸಿಗಬಹುದೇ ಭಾಗ್ಯ ಹಬೀಬ್ ﷺ ರ
ಪ್ರೇಮಿಗಳ ಸಾಲಿನಲ್ಲಿ ಸೇರಲು ನಾವು..,
💞 الصــلوة والسلام عليك يارسول الله ﷺ 💞
➖➖➖➖➖➖➖
ಅಶ್ಫಾಕ್ ಕಟ್ಟತ್ತಾರ್
Comments
Post a Comment