ಪುಣ್ಯ ಮದೀನ
ಪುಣ್ಯ ಮದೀನಾ – 04
➖➖➖➖➖➖➖➖
صلّوا على الحبيب 💞
ಬೇಟೆಗಾರನಿಂದ ಮರಿಗಳಿಗೆ ಹಾಲುಣಿಸಲು
ಹೋದ ಜಿಂಕೆಗೆ ಜಾಮೀನು ನಿಂತಿರೋದು
ಪುಣ್ಯ ನೆಬಿ ﷺ ರೆಂದು ತಿಳಿದಾಗ ಜಿಂಕೆ
ಮರಿಗಳು ಹಾಲು ಕುಡಿಯದೆ ಮರಳಿ
ನೆಬಿ ﷺ ರ ಬಳಿ ನೀನು ತಲುಪುವ
ತನಕ ನಿನ್ನ ಹಾಲು ನಿಶಿದ್ದ ಎಂದಿದ್ದರೆ
ಆ ಜಿಂಕೆ ಮರಿಯ ಪ್ರೀತಿಯ ಒಂದಂಶವೂ
ಇಲ್ಲದಾಯಿತೇ ಈ ಪಾಪಿಯ ಮನದಲ್ಲಿ
ಭಾಗ್ಯವ ನೀಡು ರಬ್ಬೇ ಆ ಪುಣ್ಯ
ನೆಬಿ ﷺ ರ ಪುಣ್ಯ ವದನವ ಕಾಣಲು
فِدَاكَ اَبِي وَاُمِّي يَا سَيَّدِ ي يَارَسُولَ الله ﷺِ
الصــلوة والسلام عليك يارسول الله ﷺ
➖➖➖➖➖➖➖
ಅಶ್ಫಾಕ್ ಕಟ್ಟತ್ತಾರ್
➖➖➖➖➖➖➖➖
صلّوا على الحبيب 💞
ಬೇಟೆಗಾರನಿಂದ ಮರಿಗಳಿಗೆ ಹಾಲುಣಿಸಲು
ಹೋದ ಜಿಂಕೆಗೆ ಜಾಮೀನು ನಿಂತಿರೋದು
ಪುಣ್ಯ ನೆಬಿ ﷺ ರೆಂದು ತಿಳಿದಾಗ ಜಿಂಕೆ
ಮರಿಗಳು ಹಾಲು ಕುಡಿಯದೆ ಮರಳಿ
ನೆಬಿ ﷺ ರ ಬಳಿ ನೀನು ತಲುಪುವ
ತನಕ ನಿನ್ನ ಹಾಲು ನಿಶಿದ್ದ ಎಂದಿದ್ದರೆ
ಆ ಜಿಂಕೆ ಮರಿಯ ಪ್ರೀತಿಯ ಒಂದಂಶವೂ
ಇಲ್ಲದಾಯಿತೇ ಈ ಪಾಪಿಯ ಮನದಲ್ಲಿ
ಭಾಗ್ಯವ ನೀಡು ರಬ್ಬೇ ಆ ಪುಣ್ಯ
ನೆಬಿ ﷺ ರ ಪುಣ್ಯ ವದನವ ಕಾಣಲು
فِدَاكَ اَبِي وَاُمِّي يَا سَيَّدِ ي يَارَسُولَ الله ﷺِ
الصــلوة والسلام عليك يارسول الله ﷺ
➖➖➖➖➖➖➖
ಅಶ್ಫಾಕ್ ಕಟ್ಟತ್ತಾರ್
Comments
Post a Comment