ಪ್ರವಾದಿ ಕುಟುಂಬ ಅಥವಾ ಅಹ್ಲುಬೈತ್
ಪ್ರವಾದಿ ಕುಟುಂಬ ಅಥವಾ ಅಹ್ಲುಬೈತ್
ಸ್ವಹಾಬಿವರ್ಯರು ನಬಿﷺِ ರವರೊಂದಿಗೆ ಕೇಳಿದರು..!ಪ್ರವಾದಿಯವರೇ ,ನಾವು ಪ್ರೀತಿಸಬೇಕೆಂದು ಖುರ್ಆನಿನಲ್ಲಿ ಹೇಳಿದ ತಮ್ಮ ಕುಟುಂಬ ಯಾವುದು!? ನಬಿﷺِ ರವರು ಪ್ರತಿಕ್ರಿಯೆ ನಡೆಸುತ್ತಾರೆ..ನನ್ನ ಕುಟುಂಬವೆಂದು ನಾನು ಹೇಳಿದ್ದು ಅಲಿ(ರ) ಹಾಗೂ ಫಾತಿಮಾ (ರ) ಹಾಗೂ ಅವರ ಇಬ್ಬರು ಮಕ್ಕಳಾದ ಹಸನ್ ಹುಸೈನ್ (ರ) ರವರಾಗಿದ್ದಾರೆ.. ಅಹ್ಲ್ ಬೈತ್ಗಳೇ ನಿಮ್ಮಿಂದ ಕೊಳೆಯನ್ನು ದೂರೀಕರಿಸಿ ನಿಮ್ಮನ್ನು ಸಂಪೂರ್ಣ ಶುದ್ದೀಕರಿಸಲು ಅಲ್ಲಾಹನು ಉದ್ದೇಶಿಸಿದ್ದಾನೆ.. ಎಂಬ ಪವಿತ್ರ ಶ್ಲಾಘಿಸಿದರು...
ಖರ್ಆನ್ ಅವತೀರ್ಣಗೊಂಡಾಗ ನಬಿﷺِ ರವರು ಹಝ್ರತ್ ಅಲಿ (ರ) ಫಾತಿಮಾ ,ಹಸನ್ ಹುಸೈನ್ (ರ) ರವರನ್ನು ತನ್ನ ಬಳಿಗೆ ಕರೆದರು.ಬಳಿಕ ಅಲಿ ಮತ್ತು ಫಾತಿಮಾ (ರ) ರವರನ್ನು ತನ್ನೆದುರು ಕೂರಿಸಿಕೊಂಡರು..ಹಸನ್ ಮತ್ತು ಹುಸೈನ್ (ರ) ರವರನ್ನು ತನ್ನ ಎರಡು ತೊಡೆಯ ಮೇಲೆ ಕೂರಿಸಿ ಒಂದು ಚಪ್ಪರ ವನ್ನು ಎಲ್ಲರ ಮೇಲೆ ಹೊದಿಸಿ ಹೀಗೆಂದರು..!ಓಅಲ್ಲಾಹನೇ ....ಇವರೇ ನನ್ನ ಅಹ್ಲುಬೈತ್ ಗಳು ,ಖುರ್ ಆನಿನಲ್ಲಿ ಹೇಳಿದ ಆ ಮಹತ್ತರ ಸ್ಥಾನಮಾನಗಳಿಗೆ ಅರ್ಹರಾದವರು ಇವರೇ..(ಹದೀಸ್)
ಮುತ್ತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಒಮ್ಮೆ ತನ್ನ ಅಳಿಯನಾದ ಅಲಿ (ರ) ರವರನ್ನು ಉದ್ದೇಶಿಸಿ ಈ ರೀತಿ ಹೇಳಿದರು"ನನ್ನ ಮತ್ತು ನಿನ್ನ ನಡುವಿನ ಸಂಬಂಧವು ಪ್ರವಾದಿ ಮೂಸಾ (ಅ) ಮತ್ತು ಪ್ರವಾದಿ ಹಾರೂನ್ (ಅ)ಇದ್ದಂತೆ..ನೀನು ನನ್ನವನು ನಾನು ನಿನ್ನವನೂ ಆಗಿರುವೆ..(ಹದೀಸ್), ಫಾತಿಮಾ(ರ) ನನ್ನ ದೇಹದ ಒಂದು ಅಂಶವಾಗಿದ್ದಾಳೆ..(ಹದೀಸ್)ಇವೆರಡು ಹದೀಸ್ ಗಳಿಂದ ನಮಗೆ ಮನದಟ್ಟಾಗು ವುದೇನೆಂದರೆ ಪ್ರವಾದಿ ನಬಿﷺِ ರವರು ಫಾತಿಮಾ(ರ) ಹಾಗೂ ಅಲಿ(ರ) ಈ ಮೂವರು ಒಂದೇ ದೇಹವಿದ್ದಂತೆ..ಒಂದು ವೇಳೆ ಅಹ್ಲುಬೈತ್ಗಳಲ್ಲೇನಾದರೂ ತಪ್ಪು ಬಂದಲ್ಲಿ ನಾವು ಅವರನ್ನು ಆಕ್ಷೇಪಿಸಬಾರದು..ಅವರ ಬಗ್ಗೆ ಗೀಬತ್ ಹೇಳಕೂಡದು..(ಅವರ ನ್ಯೂನತೆಗಳನ್ನು ಅವರೊಂದಿಗೆ ರಹಸ್ಯವಾಗಿ ಹೇಳಬಹುದು.. )ಹೇಳಿದರೆ ಇಹ-ಪರದಲ್ಲಿ ನಾವು ಪರಾಜಿತರಾಗಿತ್ತೇವೆ...
ಅಹ್ಲುಬೈತ್ ಗಳು ಎಷ್ಟೇ ಕೆಟ್ಟವಾರಾಗಿ ಜಗಕಾಣುವುದಾದರೂ ಕೂಡ ಅವರನ್ನು ಆಕ್ಷೇಪಿಸಬಾರದು. ಮುಂದೊಂದು ದಿನ ಅವರು ಹಿದಾಯತ್ ಗಳಿಸಿಯೇ ಮರಣ ಹೊಂದುದು..ಎಂದು ಇದರಿಂದ ನಮಗೆ ಅರಿವಾಗಿದೆ...ಅಹ್ಲುಬೈತ್ ಗಳಲ್ಲಿ ಯಾರಿಂದಲೂ ಅಹಿತಕರ ಘಟನೆ ನಡೆದರೂ ಕೂಡ ಅದರ ಮೇಲೆ ರಾದ್ದಾಂತ ಮಾಡದೆ ಅವರ ಮೇಲೆಕೋಪ ದ್ವೇಷ ಇಟ್ಟುಕೊಳ್ಳದೆ ಅವರು ನಮ್ಮ ಪ್ರವಾದಿ ಕುಟುಂಬದಂಗದಲ್ಲೊಬ್ಬರೆಂದು ನೆನೆಯಬೇಕು..
ಅಹ್ಲುಬೈತ್ ಗಳ ಪೈಕಿ ಸಾಕಷ್ಟು ಮಂದಿ ವಿದ್ಯೆ ಕಲಿಯದವರೂ ಇರಬಹುದು.ಹಾಗೆಂದು ಅವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ದಿಂದ ಕಾಣಲೇಬಾರದು.ಕೆಲವರ ಬಗ್ಗೆ ಅವರು ಅಹ್ಲುಬೈತ್ ನಲ್ಲಿ ಸೇರಿದವರೋ ಅಥವಾ ಸುಳ್ಳು ಹೇಳುತ್ತಿದ್ದಾರೆಯೋ ಎಂಬ ಸಂಶಯ ಇರಬಹುದು. ಆದರೂ ಕೂಡ ನಾವು ಗೌರವ ಕೊಡಬೇಕು...ಕಾರಣ ಇಮಾಂ ಮಾಲಿಕ್ (ರ) ಇಮಾಂ ಶಹ್ರಾನೀ (ರ) ಮುಂತಾದ ಅನೇಕ ಮಹಾತ್ಮರು ಹೇಳುವುದು ಅಂಥವರನ್ನು ಅಪಮಾನಿಸದೇ ಅಗೌರವದಿಂದ ಕಾಣಲೇಬಾರದು ಎಂದು ತನ್ನ ಗ್ರಂಥದಲ್ಲಿ ವ್ಯಕ್ತಪಡಿಸುತ್ತಾರೆ
ಇನ್ನಷ್ಟು ನುಡಿಗಳಿಂದ ತಿಳಿದುಕೊಳ್ಳೊಣ
ಇಬ್ರಾಹಿಂ ನಬಿ(ಅ) ಅವರ ಕುಟಂಬದವರಿಗೆ ನೀನು ಶುಭ ಸಮೃದ್ಧಿ ಒದಗಿಸಿದಂತೆ ನನ್ನ ಅಹ್ಲುಬೈತ್ ಗಳ ಮೇಲೆ ಪ್ರೀತಿ ತೋರದವನು ನನ್ನ ಮೇಲೂ ಪ್ರೀತಿ ತೋರದವನಾಗಿದ್ದಾನೆ.. ಓ ಜನರೇ ನನ್ನ ಮರಣ ಸಮೀಪಿಸುತ್ತಿದೆ ಜವಬ್ದಾರಿಯುತ ಎರಡು ಹೊಣೆಗಾರಿಕೆಯನ್ನು ನಾನು ನಿಮಗೆ ಹೊರಿಸಿ ಹೋಗುತ್ತಿದ್ದೇನೆ..ಅವುಗಳನ್ನು ನೀವು ಬಲವಾಗಿ ಹಿಡಿದದ್ದೇ ಆದರೆ ನೀವು ಎಂದೂ ದುರ್ಮಾಗಿಗಳಾಗಲಾರಿರಿ..ಒಂದು ವಿಶುದ್ದ ಖುರ್ಅನ್ ಎರಡನೇಯದು ನನ್ನ ಅಹ್ಲುಬೈತ್ (ವಂಶ ಪರಂಪರೆ) ನನ್ನ ಅಹ್ಲುಬೈತಿನ ವಿಷಯದಲ್ಲಿ ನಿಮಗೆ ಅಲ್ಲಾಹುವುವನ್ನು ನೆನಪಿಸುತಿದ್ದೇನೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ಮೂರು ಭಾರಿ ಹೇಳಿದ್ದಾರೆ ಫಾತಿಮಾ (ರ) ನನ್ನ ಶೀಲವನ್ನು ಕಾಪಡಿದವಳು ಆದುದರಿಂದ ಅಲ್ಲಾಹು ಅವಳ ಸಂತಾನೋತ್ಪತ್ತಿಯ ನ್ನು ನರಕಕ್ಕೆ ಹರಾಂ ಮಾಡಿದ್ದಾನೆ..ಫಾತಿಮಾ ನಿನ್ನನ್ನು ನಿನ್ನ ಸಂತಾನೋತ್ಪತ್ತಿಯನ್ನು ಅಲ್ಲಾಹು ಶಿಕ್ಷಿಸಲಾರ ಯಾರು ನನ್ನ ಅಹ್ಲುಬೈತ್ಗಳನ್ನು ಪ್ರೀತಿಸುತ್ತಾನೆಯೋ ಅವನನ್ನು ನಾನು ಪ್ರೀತಿಸುತ್ತೇನೆ..ಯಾರು ನನ್ನ ಅಹ್ಲುಬೈತ್ ಗಳನ್ನು ದ್ವೇಷಿಸುತ್ತಾನೆಯೋ ಅವರುಗಳನ್ನು ನಾನು ದ್ವೇಷಿಸುತ್ತೇನೆ..ನನ್ನ ಅಹ್ಲುಬೈತ್ ಗಳೊಡನೆ ಯಾರಾದರೂ ದ್ವೇಷ ,ಸೇಡು ಇಟ್ಟುಕೊಂಡಾತ ಈಮಾನ್ ಕಳೆದುಕೊಂಡ ಮುನಾಫಿಕ್ ಗೆ ಸಮ ಎಂದು ನಬಿﷺِ ರವರು ಹೇಳುತ್ತಾರೆ..ನನ್ನ ಅಹ್ಲುಬೈತ್ ಗೆ ಒಬ್ಬರು ಸಹಾಯ ಮಾಡಿ ಗೌರವದಿಂದ ಕಂಡರೆ ಅಂಥವರನ್ನು ಪರಲೋಕದಲ್ಲಿ ನಾನು ಸೂಕ್ತ ಪರಿಹಾರ ಅಥವಾ ಸಹಾಯ ನೀಡುವೆನು..ನನ್ನ ಅಹ್ಲುಬೈತ್ ಗಳನ್ನು ದ್ವೇಷಿಸುವಾತ ಅಲ್ಲಾಹು ಆತನನ್ನು ನರಕಕ್ಕೆ ತಳ್ಳದೇ ಇರಲಾರ.
ನನ್ನನ್ನು ನನ್ನ ಅಹ್ಲುಬೈತ್ ನಲ್ಲಿ ಕಾಣಿರಿ ನನ್ನ ಅಹ್ಲುಬೈತ್ ಭಾರಿ ಪ್ರವಾಹದಲ್ಲಿದ್ದ ನೂಹ್ ನಬಿ (ಅ) ರವರ ಹಡಗಿನಂತೆ ..ಅದರೊಳಗೆ ಹತ್ತಿದವರು(ಅವರನ್ನು ಪ್ರೀತಿಸಿದವರು) ಖಂಡಿತ ರಕ್ಷೆ ಹೊಂದುತ್ತಾನೆ..ಹತ್ತದವರು ಸೋಲುಣ್ಣುವುದು ಖಂಡಿತ..
ಲೇಖಕರು: ಸಿ.ಎ.ಎನ್ ಹಿಮಮಿ
NOOR-UL-FALAH ISLAMIC STORE

Comments
Post a Comment