ಬೆಳಗ್ಗೆ ಮತ್ತು ಸಂಜೆ
ಬೆಳಗ್ಗೆ ಮತ್ತು ಸಂಜೆ
أَعُوذُ بِاللَّهِ مِنَ الشَّيْطَانِ الرَّجِيمِ. اللَّهُ لاَ إِلَهَ إِلاَّ هُوَ الْحَيُّ الْقَيُّومُ لاَ تَأْخُذُهُ سِنَةٌ وَلاَ نَوْمٌ لَّهُ مَا فِي السَّمَاوَاتِ وَمَا فِي الۡأَرْضِ مَن ذَا الَّذِي يَشْفَعُ عِنْدَهُ إِلاَّ بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلاَ يُحِيطُونَ بِشَىْءٍ مِّنْ عِلْمِهِ إِلاَّ بِمَا شَاءَ وَسِعَ كُرْسِيُّهُ السَّمَاوَاتِ وَالۡأَرْضَ وَلاَ يَؤُودُهُ حِفْظُهُمَا وَهُوَ الْعَلِيُّ الْعَظِيمُ
ಅಲ್ಲಾಹ್! ಅವನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಎಂದೆಂದಿಗೂ ಬದುಕಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿದ್ದಾನೆ. ತೂಕಡಿಕೆಯಾಗಲಿ ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದು. ಅವನ ಅನುಮತಿಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರಿದ್ದಾನೆ? ಅವರ ಮುಂದಿರುವುದನ್ನೂ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಅರಿವಿನಿಂದ ಅವನು ಇಚ್ಛಿಸಿದ್ದನ್ನಲ್ಲದೆ ಬೇರೇನನ್ನೂ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಅವನಿಗೊಂದು ವಿಷಯವೇ ಅಲ್ಲ. ಅವನು ಅತ್ಯುನ್ನತನೂ ಮಹೋನ್ನತನೂ ಆಗಿದ್ದಾನೆ.
ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್, ಲಾ ತಅ್ ಖುದುಹೂ ಸಿನತುನ್ ವಲಾ ನೌಮ್, ಲಹೂ ಮಾ ಫಿ ಸ್ಸಮಾವಾತಿ ವಮಾ ಫಿಲ್ ಅರ್ದ್, ಮನ್ ದಲ್ಲದೀ ಯಶ್‍ಫಉ ಇನ್ದಹೂ ಇಲ್ಲಾ ಬಿಇದ್‍ನಿಹ್, ಯಅ್ ಲಮು ಮಾ ಬೈನ ಐದೀಹಿಮ್ ವಮಾ ಖಲ್ಫಹುಮ್ ವಲಾ ಯುಹೀತೂನ ಬಿಶೈಇನ್ ಮಿನ್ ಇಲ್ಮಿಹೀ ಇಲ್ಲಾ ಬಿಮಾ ಶಾಅ್, ವಸಿಅ ಕುರ್ಸಿಯ್ಯುಹು ಸ್ಸಮಾವಾತಿ ವಲ್ ಅರ್ದ ವಲಾ ಯಊದುಹೂ ಹಿಫ್‍ದುಹುಮಾ, ವಹುವಲ್ ಅಲಿಯ್ಯುಲ್ ಅದೀಮ್
ಯಾರಾದರೂ ಬೆಳಿಗ್ಗೆ ಇದನ್ನು ಹೇಳಿದರೆ ಸಂಜೆಯ ತನಕ ಅವನು ಜಿನ್ನ್ ಗಳ ಉಪದ್ರವದಿಂದ ಸುರಕ್ಷಿತನಾಗಿರುವನು. ಯಾರಾದರೂ ಸಂಜೆ ಇದನ್ನು ಹೇಳಿದರೆ ಬೆಳಿಗ್ಗೆಯ ತನಕ ಅವನು ಜಿನ್ನ್ ಗಳ ಉಪದ್ರವದಿಂದ ಸುರಕ್ಷಿತನಾಗಿರುವನು.
[ಅಲ್‍ಹಾಕಿಮ್ 1/562; ಅಲ್‍ಅಲ್ಬಾನೀ ತಮ್ಮ ಸಹೀಹು ತ್ತರ್ಗೀಬ್ ವತ್ತರ್ಹೀಬ್‍ನಲ್ಲಿ (1/273) ಇದನ್ನು ಸಹೀಹ್ ಎಂದಿದ್ದಾರೆ.

Comments
Post a Comment