ಕ್ರಿಮಿ ಹುಳು, ಜಂತುಹುಳು ನಿವಾರಣೆಗೆ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು

ಕ್ರಿಮಿ ಹುಳು, ಜಂತುಹುಳು ನಿವಾರಣೆಗೆ

•ಕ್ಯಾರೆಟನ್ನು ತುರಿದು, ರುಬ್ಬಿ ರಸ ಹಿಂಡಿಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಚಮಚ ದಷ್ಟು ಕೆಲವು ದಿನಗಳವರೆಗೆ ಕುಡಿಸುತ್ತಿದ್ದರೆ ಮಕ್ಕಳ ಕರುಳಿನಲ್ಲಿ ಕ್ರಿಮಿ ಹುಳು ಗಳೆಲ್ಲಾ ನಾಶವಾಗುತ್ತದೆ. ಮೂತ್ರವು ಸ್ವಚ್ಛವಾಗುತ್ತದೆ. ಹೊಟ್ಟೆಯಲ್ಲಿ ಹುಳುವಿನ ಬಾಧೆ ಇರುವುದಿಲ್ಲ,
•ಪುದಿನ ಸೊಪ್ಪಿನ ರಸ ಒಂದು ಚಮಚ, ಒಂದು ಚಮಚ ಜೇನು ಬೆರೆಸಿ ಬೆಳೆಗೆ ಸೇವಿಸಬೇಕು. ಮಕ್ಕಳಿಗೆ ಕೆಲವು ದಿನಗಳವರೆಗೆ ಪ್ರಯೋಗ ಮಾಡುವುದರಿಂದ ಷಗಳು ನಿವಾರಣೆಯಾಗಿ ಜಂತುಹುಳುಗಳು ಮಲದಲಿ ಹೊರ ಹೋಗುತ್ತದೆ.
•ಒಂದು ಚಮಚ ಬೆಳ್ಳುಳ್ಳಿ ರಸಕ್ಕೆ ಒಂದು ಚಮಚ ಜೇನು ಬೆರೆಸಿ ಮಕ್ಕಳಿಗೆ ಬೆಳಿಗೆ ಕುಡಿಸುವುದರಿಂದ ಹೊಟ್ಟೆ ಹುಳು ನಾಶವಾಗುತ್ತದೆ..

NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್