ಮದೀನ ಪ್ರಣಯಂ
ಯಾ ರಸೂಲುಲ್ಲಾಹ್ ﷺ
ಮರಣದ ಮುಂಚೆ ಆ ಮದೀನ ನಗರಕ್ಕೆ ಆಗಮಿಸಬೇಕು.. ಅಲ್ಲಿಯ ಪುಣ್ಯ ಮಣ್ಣನ್ನು ಹಿಡಿದು ಚುಂಬಿಸಬೇಕು.. ಆ ಹಸಿರು ಖುಬ್ಬವನ್ನು ಕಣ್ಣು ತುಂಬಾ ನೋಡಿ ಆಸ್ವಾದಿಸಬೇಕು.. ತಮ್ಮಯ ﷺ ಪುಣ್ಯ ರೌಳಾದ ಹತ್ತಿರ ಪ್ರಾರ್ಥನೆ ಮಾಡುವಾಗ ಮಲಕುಲ್ ಮೌತ್ ಬಂದು ನನ್ನ ರೂಹ್ ಹಿಡಿಯಬೇಕು.. ಜನ್ನತುಲ್ ಬಖೀಹ್ ನಲ್ಲಿ ದಫನಗೈಯ್ಯುವ ಭಾಗ್ಯ ನನ್ನದಾಗಬೇಕು.. ಈ ಪಾಪಿಯ ಆಸೆಯನ್ನು ಈಡೇರಿಸುವೆಯಾ ಯಾ ಅಲ್ಲಾಹ್..
ಶಮೀಮಾ ಕನ್ನಂಗಾರ್
Comments
Post a Comment