ಮದೀನ ಪ್ರಣಯಂ
ಹೃದಯ ಪಾಪಗಳಿಂದ ಕೊಳೆತು ಹೋಗಿದೆ.. ಆದರೂ ತಮ್ಮನ್ನು ﷺ ನೋಡಲು ಈ ಕಣ್ಣು ಆಗ್ರಹಿಸುತ್ತಿದೆ.. ತಮ್ಮಯ ﷺ ಸನ್ನಿಧಿಗೆ ಬಂದು ಸಲಾಮುನ್ ಅಲೈಕ ಯಾ ರಸೂಲುಲ್ಲಾಹ್ ﷺ ಎಂದು ಹೇಳಲು ನಾಲಗೆ ತವಕಿಸುತ್ತಿದೆ.. ಯಾ ಅಲ್ಲಾಹ್ ಮರಣದ ಮುಂಚೆ ಭೂಮಿಯಲ್ಲಿರುವ ಆ ಸ್ವರ್ಗವನ್ನು ನೋಡಲು ತೌಫೀಖ್ ನೀಡು.. ಆ ಪುಣ್ಯ ಸನ್ನಿಧಿಗೆ ತೆರಳಲು ನನಗೆ ಭಾಗ್ಯ ನೀಡು ಅಲ್ಲಾಹ್.. (ಆಮೀನ್)
Comments
Post a Comment