ರಾತ್ರಿ ನಿದ್ದೆಯಲ್ಲಿ ಭಯವಾದರೆ ಅಥವಾ ಏಕಾಂಗಿಯಾಗಿ ನಿದ್ದೆ ಮಾಡುವಾಗ ಭಯವಾದರೆ

أَعُوذُ بِكَلِمَاتِ اللَّهِ التَّامَّاتِ مِنْ غَضَبِهِ وَعِقَابِهِ˓ وَشَرِّ عِبَادِهِ˓ وَمِنْ هَمَزَاتِ الشَّيَاطِينِ وَأَنْ يَحْضُرُونِ
ಅಲ್ಲಾಹನ ಪರಿಪೂರ್ಣವಾದ ವಚನಗಳೊಂದಿಗೆ ಅವನ ಕ್ರೋಧದಿಂದ ಮತ್ತು ಶಿಕ್ಷೆಯಿಂದ, ಅವನ ದಾಸರ ಕೆಡುಕುಗಳಿಂದ ಮತ್ತು ಶೈತಾನನ ದುರ್ಬೋಧನೆಗಳಿಂದ ಮತ್ತು ಅವರು ನನ್ನ ಬಳಿ ಹಾಜರಾಗುವುದರಿಂದ ನಾನು ರಕ್ಷೆ ಬೇಡುತ್ತಿದ್ದೇನೆ.
ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮತಿ ಮಿನ್ ಗದಬಿಹೀ ವಇಕಾಬಿಹೀ, ವಶರ್ರಿ ಇಬಾದಿಹೀ, ವಮಿನ್ ಹಮಝಾತಿ ಶ್ಶಯಾತೀನಿ ವಅನ್ ಯಹ್ದುರೂನ್
ಅಬೂ ದಾವೂದ್ 4/12. ನೋಡಿ: ಸಹೀಹು ತ್ತಿರ್ಮಿದಿ 3/171.

Comments
Post a Comment