ಅತಿಸಾರ ಹತೋಟಿಗೆ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು

ಅತಿಸಾರ ಹತೋಟಿಗೆ

✪ಅರ್ಧ ಚಮಚ ಓಮದ ಕಾಳಿಗೆ ಒಂದಿಷ್ಟು ಬೆಲ್ಲ ಬೆರೆಸಿ ದಿನದಲ್ಲಿ ಮೂರಾಲ್ಕು ಬಾರಿ ಅಗಿದು ನುಂಗುತ್ತಿರಬೇಕು..
✪ದಾಳಿಂಬೆ ಹಣ್ಣಿನ ಸಿಪ್ಪೆಯ ಚೂರ್ಣಕ್ಕೆ ಬಿಸಿನೀರು ಬೆರೆಸಿ ಕುಡಿಯಬೇಕು. (ಚಿಕ್ಕವರು ಅರ್ಧ ಚಮಚ).
✪ನೆಲ್ಲಿಕಾಯಿ ಚೂರ್ಣ ಅರ್ಧ ಚಮಚ, ನಿಂಬೆರಸ ಅರ್ಧ ಚಮಚ, ಸಕ್ಕರೆ ಅರ್ಧ ಚಮಚ ಒಟ್ಟು ಮಾಡಿ ಕುಡಿಯಲು ಕೊಡಬೇಕು.
✪ಮೆಂತ್ಯದ ಕಾಳಿನ ಪುಡಿಯನ್ನು ದಿನಕ್ಕೆ 3 ಬಾರಿ ಮಜ್ಜಿಗೆಯೊಂದಿಗೆ ಸೇವಿಸಬೇಕು..

NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್