ಅಧಿಕ ಋತುಸ್ರಾವದ ಹತೋಟಿಗೆ
ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು
ಅಧಿಕ ಋತುಸ್ರಾವದ ಹತೋಟಿಗೆ
▪ಅಶ್ವಗಂಧಿ ಚೂರ್ಣ 5 ಗ್ರಾಮಿನಷ್ಟು ಹಾಲಿನಲ್ಲಿ ಕುದಿಸಿ ಸಕ್ಕರೆ ಬೆರೆಸಿ ದಿನದಲ್ಲಿ ಎರಡು ಬಾರಿ ಕುಡಿಯಬೇಕು..
▪ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ಜಜ್ಜಿ ಒಂದು ಕಡಲೆ ಕಾಳಿನಷ್ಟು ರಾತ್ರಿ ಮಲಗುವುದಕ್ಕಿಂತ ಮುಂಚೆ ನುಂಗಿ ನೀರು ಕುಡಿಯಬೇಕು..
▪ಎರಡು ಚಮಚ ಹಾಗಲ ಕಾಯಿ ರಸ, ಒಂದು ಚಮಚ ಇಲ್ಲವೆ ಒಂದು ನಿಂಬೆ ಹಣ್ಣಿನ ರಸ ಬೆರೆಸಿ ಬೆಳಿಗ್ಗೆನೇ ಕುಡಿಯುತ್ತಾ ಬಂದರೆ ಮುಟ್ಟಿನ ದೋಷಗಳೆಲ್ಲಾ ನಿವಾರಣೆಯಾಗುವುದು..
▪ನಾಲ್ಕು ಚಮಚ ಗಜ್ಜರಿ ರಸವನ್ನು ಅರ್ಧ ಹೋಳು ನಿಂಬೆ ರಸದಲ್ಲಿ ಬೆಳಿಗ್ಗೆ ಕುಡಿಯುವುದರಿಂದ ಕಾಲಕಾಲಕ್ಕೆ ಮುಟ್ಟಾಗುತ್ತದೆ..
NOOR-UL-FALAH

Comments
Post a Comment