ಮನೆಗೊಂದು ಮದ್ದು

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು

ಅಂಗೈ ಅಂಗಾಲು ಉರಿ ನಿವಾರಣೆಗೆ

▪ಕೊತ್ತಂಬರಿ ಬೀಜ, ಜೀರಿಗೆಗಳನ್ನು ಸಮ ಪ್ರಮಾಣದಲ್ಲಿ ನಯವಾಗಿ ಅರೆದು ಕೆಲವು ಗಂಟೆಗಳ ಕಾಲ ನೆನೆಸಿಟ್ಟು ಕಿವುಚಿ ಇಲ್ಲವೆ ಮಿಕ್ಸಿಯಲ್ಲಿ ತಿರುವಿ, ಶೋಧಿಸಿ ಸಂಗ್ರಹಿಸಿಡಿರಿ. ಈ ಕಷಾಯಕ್ಕೆ ಕಲ್ಲು ಸಕ್ಕರೆ ಬೆರೆಸಿ ಆಗಾಗ ಕುಡಿಯುತ್ತಿರಬೇಕು..

▪ ನೆಲ್ಲಿಕಾಯಿ ಚೂರ್ಣ ಒಂದು ಚಮಚದಷ್ಟು ಒಂದು ಕಪ್ಪು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಮತ್ತು ನೆಲ್ಲಿಕಾಯಿ ಪುಡಿಯನ್ನು ಪೇಸ್ಟ್‌ನಂತೆ ಮಾಡಿಕೊಂಡು ಅಂಗಾಲು ಹಿಮ್ಮಡಿ ಅಂಗೈಗಳಿಗೆ ಲೇಪಿಸಿಕೊಂಡರೆ ಉರಿ ಕಮ್ಮಿಯಾಗುವುದು..


NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್