ನಿದ್ರಾರಾಹಿತ್ಯಕ್ಕೆ ಪರಿಹಾರ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು

ನಿದ್ರಾರಾಹಿತ್ಯಕ್ಕೆ ಪರಿಹಾರ

•5ಗ್ರಾಂ ಅಶ್ವಗಂಧಿ ಚೂರ್ಣ, ಒಂದು ಚಮಚ ಸಕ್ಕರೆ ಅರ್ಧ ಚಮಚ ತುಪ್ಪ ಹಾಲಿನಲ್ಲಿ ಬೆರೆಸಿ ಕುದಿಸಿ ಮಲಗುವುದಕ್ಕಿಂತ ಅರ್ಧ ಗಂಟೆ ಮುಂಚೆ ಕುಡಿಯಬೇಕು.
ಶಾಂತ ನಿದ್ರೆ ಬರುವುದಲ್ಲದೆ, ದುಸ್ವಪ್ನಗಳು ಬೀಳುವುದಿಲ್ಲ.

•ಒಂದು ಚಮಚ ಜೇನಿನಲ್ಲಿ ನುಣ್ಣಗೆ ಪುಡಿ ಮಾಡಿದ ಸಬ್ಬಸಿಗೆ ಬೀಜದ ಚೂರ್ಣವನ್ನು ಒಂದು ಚಿಟಕಿಯಷ್ಟು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಮಲಗುವುದಕ್ಕಿಂತ ಮುಂಚೆ ಕುಡಿಯಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಮಾತ್ರ ಹಾಕಬಹುದು. ಚೆನ್ನಾಗಿ ನಿದ್ದೆ ಬರುವುದು..

•ಬೂದುಗುಂಬಳದ ಸಿಪ್ಪೆ ಬೀಜಗಳನ್ನು ಒಟ್ಟಿಗೆ ನುಣ್ಣಗೆ ಅರೆದು ಪೇಸ್ಟಿನಂತೆ ಮಾಡಿಕೊಳ್ಳಬೇಕು. ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ಆರಿದ ನಂತರ ತಲೆಗೆ ಹಚ್ಚಿಕೊಂಡು ಬೆರಳಾಡಿಸಿ ತಿಕ್ಕಿಕೊಳ್ಳಬೇಕು. ನೆಮ್ಮದಿಯ ನಿದ್ರೆ ಬರುವುದು..

NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್