ಅಂಗಾತ ಮಲಗಬಹುದು
ಅಂಗಾತ ಮಲಗಬಹುದು
ಅಬ್ದುಲ್ಲಾಹಿಬ್ನು ಝೈದ್ ಅಲ್ ಮಾಸಿನಿ (ರ) ಹೇಳಿದರು:
•ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಇಟ್ಟು, ಅಂಗಾತ ಮಲಗಿರುವುದನ್ನು ನಾನು ಕಂಡಿದ್ದೇನೆ.
(ಬುಖಾರಿ, ಸ್ವಲಾತ್ 8. 55, ಮುಸ್ಲಿಮ್, ಲಿಬಾಸ್ 37/75).
ಅಬೂಹುರೈರ (ರ) ರಿಂದ ವರದಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು:
•ದೇಹ ಹಾಗೂ ವಸ್ತ್ರಗಳನ್ನು ಶುದ್ದೀಕರಿಸಿ ರಾತ್ರಿ ಮಲಗಿ ನಿದ್ರಿಸುವವರೊಂದಿಗೆ ಸ್ವಚ್ಛತೆಯಿಂದಿರುವ ಓರ್ವ ಮಲಕ್ ಇರುತ್ತದೆ. ಆ ವ್ಯಕ್ತಿ ಎಚ್ಚರಗೊಳ್ಳುವಾಗೆಲ್ಲಾ ಆ ಮಲಕ್, ಅಲ್ಲಾಹುವೇ, ಈ ದಾಸನ ಪಾಪಗಳನ್ನು ಮನ್ನಿಸು. ಈತ ಶುದ್ಧಿಯಿರುವವನಾಗಿದ್ದಾನೆ ಎಂದು ಪ್ರಾರ್ಥಿಸುತ್ತದೆ.
(ಖಸೀನತುಲ್ ಅಸ್ಸಾರ್ ),
NOOR-UL-FALAH
Comments
Post a Comment