ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ
ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ
يَنْفُثُ عَنْ يَسَارِهِ (ثلاثاً) - يَسْتَعِيذُ بِاللَّهِ مِنَ الشَّيطَانِ وَمِنْ شَرِّ مَا رَأَى (ثَلاَثَ مَرَّاتٍ) - لاَ يُحَدِّثْ بِهَا أَحَداً - يَــتَحَوَّلُ عَنْ جَنْبِهِ الَّذِي كَانَ عَلَيْهِ
ಎಡಭಾಗಕ್ಕೆ ಮೂರು ಸಲ ಉಗಿಯಬೇಕು.
ಶೈತಾನನಿಂದ ಮತ್ತು ತಾನು ಕಂಡ ಕನಸಿನ ಕೆಡುಕಿನಿಂದ ರಕ್ಷಿಸಲು ಅಲ್ಲಾಹನೊಂದಿಗೆ ಮೂರು ಸಲ ರಕ್ಷೆ ಬೇಡಬೇಕು.
ಆ ಕನಸಿನ ಬಗ್ಗೆ ಯಾರೊಂದಿಗೆ ಮಾತನಾಡಬಾರದು.
ಮಗ್ಗುಲನ್ನು ಬದಲಿಸಿ ಮಲಗಬೇಕು.
ಮುಸ್ಲಿಮ್ 4/1772 ಮುಸ್ಲಿಮ್ 4/1772, 4/1773 ಮುಸ್ಲಿಮ್ 4/1772 ಮುಸ್ಲಿಮ್ 4/1773

Comments
Post a Comment