ಮದೀನ ಪ್ರಣಯಂ
ಯಾ ರಸೂಲುಲ್ಲಾಹ್ ﷺ
ತಮ್ಮನ್ನು ﷺ ಪ್ರೀತಿಸಲು ಸ್ವಲಾತ್ ಅಲ್ಲದೇ ಬೇರೆ ಯಾವ ದಾರಿಯೂ ನನ್ನಲ್ಲಿಲ್ಲ.. ಪುಣ್ಯ ಮದೀನ ಮಣ್ಣಿಗೆ ಬರಲು ಈ ಜೀವ ಆಸೆಪಡುತ್ತಿದೆ.. ಮನಸ್ಸು ದಿನೇ ದಿನೇ ಮದೀನವನ್ನು ಆಗ್ರಹಿಸುತ್ತಿದೆ.. ಮದೀನದ ಆ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಭಾಗ್ಯವ ನೀಡು ಅಲ್ಲಾಹ್..
ಶಮೀಮಾ ಕನ್ನಂಗಾರ್
Comments
Post a Comment