ಮದೀನ ಪ್ರಣಯಂ
ಯಾ ರಸೂಲುಲ್ಲಾಹ್ ﷺ
ಸೌರ್ ಗುಹೆಯಲ್ಲಿ ತಮ್ಮಯ ﷺ ಪ್ರಿಯ ಮಿತ್ರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಿಗೆ ಹಾವು ಕಚ್ಚಿದಾಗ ಅದರ ನೋವನ್ನು ತಡೆದುಕೊಂಡು ತಮ್ಮ ﷺ ನಿದ್ರೆಗೆ ಭಂಗವಾಗದಿರಲೆಂದು ತನ್ನ ನೋವನ್ನು ಸಹಿಸಿ ತಮ್ಮಯ ﷺ ಪ್ರೀತಿಗೆ ಪಾತ್ರರಾದ ಸಿದ್ದೀಕ್ ರ.ಅ ರವರ ಪ್ರೀತಿಯ ಮುಂದೆ ನನ್ನ ಪ್ರೀತಿ ಏನೂ ಅಲ್ಲ.. ಯಾ ಅಲ್ಲಾಹ್ ಮನ ತುಂಬಿ ನನ್ನ ಮುತ್ತು ನಬಿಯನ್ನು ಪ್ರೀತಿಸಲು ತೌಫೀಖ್ ನೀಡು..
ಶಮೀಮಾ ಕನ್ನಂಗಾರ್
Comments
Post a Comment