ಮದೀನ ಪ್ರಣಯಂ
ಯಾ ರಸೂಲುಲ್ಲಾಹ್ ﷺ
ಮರಣದ ಆ ಕಠಿಣ ವೇದನೆಯ ಸಮಯದಲ್ಲೂ ತನ್ನ ಉಮ್ಮತಿಗಾಗಿ ಕಣ್ಣೀರು ಸುರಿಸಿ ಪ್ರಾರ್ಥಿಸಿದ ತಾವು ﷺ ಉಮ್ಮತಿಯನ್ನು ಎಷ್ಟು ಪ್ರೀತಿಸಿರಬಹುದು.. ಆದರೆ ಇಹಲೋಕದ ಸುಖದ ಆಡಂಭರದಲ್ಲಿ ಬದುಕುತ್ತಿರುವ ನಮಗೆ ತಮ್ಮನ್ನು ﷺ ಪ್ರೀತಿಸಲು ಸಮಯವಿಲ್ಲದಂತಾಗಿದೆ.. ಯಾ ಅಲ್ಲಾಹ್ ಮರಣದವರೆಗೂ ಮುತ್ತು ಹಬೀಬﷺರನ್ನು ಮನಸಾರೆ ಪ್ರೀತಿಸಲು ತೌಫೀಖ್ ನೀಡು..
ಶಮೀಮಾ ಕನ್ನಂಗಾರ್
NOOR-UL-FALAH ISLAMIC STORE
Comments
Post a Comment