ಜ್ಞಾನ ಧಾರೆ

ಜ್ಞಾನಧಾರೆ: 14
ಹಾತಿಮುಲ್ ಅಸಮ್ಮ್ ಎಂಬ ಮಹಾನರ ನಾಲ್ಕು ಪ್ರಧಾನ ಉಪದೇಶ...!?

ಅಬ್ದುಲ್ಲಾ ಇಬ್ನ್ ಸಮರ್ಕಂದೀ(ರ.ಅ) ತನ್ನ 'ತಂಬೀಹುಲ್ ಗಾಫಿಲೀನ್' ಎಂಬ ಗ್ರಂಥದಲ್ಲಿ ಉದ್ಧರಿಸುತ್ತಾರೆ. ಹಾತಿಮುಲ್ ಅಸಮ್ಮ್(ರ.ಅ)  ಹೇಳುತ್ತಾರೆ, ಈ ನಾಲ್ಕು ವಿಷಯಗಳ ಬೆಲೆ, ಸ್ಥಾನ, ಮಹತ್ವ ಈ ನಾಲ್ಕು ಮಾದರಿಯ ಜನರು ಮಾತ್ರ ತಿಳಿದಿರುವರು.

1. ವೃದ್ಧಾಪ್ಯ ತಲುಪಿದವರು ಮಾತ್ರ ಯೌವ್ವನದ ಮಹತ್ವ ತಿಳಿಯುವುದು.
2. ನೋವು, ಕಷ್ಟ ಅನುಭವಿಸಿದವರು ಮಾತ್ರ ಕ್ಷೇಮದ ಮಹತ್ವ ತಿಳಿಯುವುದು.
3. ರೋಗಿಯಾದವನು ಮಾತ್ರ ಆರೋಗ್ಯದ ಮಹತ್ವ ತಿಳಿಯುವುದು. 
4. ಮರಣ ಹೊಂದಿದವರು ಮಾತ್ರ ಜೀವನದ ಮಹತ್ವ ತಿಳಿಯುವುದು.(ತಂಬೀಹುಲ್    ಗಾಫಿಲೀನ್-39)

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್