ಸಬಾಹಲ್ ಖೈರ್
ಸಬಾಹಲ್ ಖೈರ್
ಒಂದು ಅಕ್ಷರಕ್ಕೆ ಹತ್ತು ಪ್ರತಿಫಲ:
ಕುರ್‍ಆನ್ ಪಾರಾಯಣ ಗೈಯ್ಯುವುದು ಅಲ್ಲಾಹನ ಬಳಿ ತುಂಬಾ ಪ್ರತಿಫಲವಿರುವ ಕರ್ಮವಾಗಿದೆ. ಪ್ರತಿಯೊಂದು ಅಕ್ಷರಕ್ಕೆ ಹತ್ತು ಪ್ರತಿಫಲವಿದೆ. ಪ್ರವಾದಿﷺಮರವರು ನುಡಿದರು. ಯಾರಾದರೂ ಕುರ್‍ಆನ್'ನಿಂದ ಒಂದು ಅಕ್ಷರ ಪಾರಾಯಣಗೈದರೆ ಆತನಿಗೆ ಒಂದು ಒಳಿತಿದೆ. ಪ್ರತಿಯೊಂದು ಒಳಿತು ಹತ್ತು ಒಳಿತಿಗೆ ಸಮಾನವಾಗಿದೆ. ಅಲಿಫ್-ಲಾಮ್-ಮೀಮ್ ಎಂಬುದನ್ನು ನಾನು ಒಂದಕ್ಷರವೆನ್ನುವುದಿಲ್ಲ. ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ, ಮೀಮ್ ಇನ್ನೊಂದು ಅಕ್ಷರವಾಗಿದೆ.
[ದಾರಿಮಿ, ತಿರ್ಮಿದಿ]
Comments
Post a Comment