ಸಬಾಹಲ್ ಖೈರ್
ಸಬಾಹಲ್ ಖೈರ್
ಮದರಂಗಿ ಇಡುವುದು:
ಪೆರ್ನಾಳ್ ದಿನದಲ್ಲಿ ಮದರಂಗಿ ಹಾಕುವ ಪದ್ದತಿ ಎಲ್ಲಾ ಊರುಗಳಲ್ಲೂ ಸರ್ವ ವ್ಯಾಪಕವಾಗಿದೆ. ವಿವಾಹಿತೆಯಾದ ಸ್ತ್ರೀಯರಿಗೆ ತಮ್ಮ ಕೈಕಾಲುಗಳಲ್ಲಿ ಮದರಂಗಿ ಇಡುವುದು ಸುನ್ನತ್ ಕೂಡಾ ಇದೆ. ಆದರೆ ಅವಿವಾಹಿತ ಮಹಿಳೆಯರಿಗೆ ಇದು ಕರಾಹತ್ತಾಗಿದೆ. ಪುರುಷರಿಗೂ, ಪತಿ ತೀರಿಕೊಂಡು 'ಇದ್ದ' ಕುಳಿತ ಸ್ತ್ರೀಯರಿಗೂ ಮದರಂಗಿ ಇಡುವುದು ಹರಾಮ್ ಆಗಿದೆ..
Comments
Post a Comment