ಸಬಾಹಲ್ ಖೈರ್
ಸಬಾಹಲ್ ಖೈರ್
ಸ್ವರ್ಗ ಅಲಂಕಾರ
ಅಬೂಹುರೈರ (ರ) ರವರಿಂದ ವರದಿ:
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:
"ಖಂಡಿತ ರಮಳಾನಿಗೆ ಬೇಕಾಗಿ ಸ್ವರ್ಗವನ್ನು ಅಲಂಕರಿಸಲ್ಪಡುತ್ತದೆ. ಪ್ರತಿಯೊಂದು ವರ್ಷದ ಪ್ರಾರಂಭದಿಂದಿಡಿದು ಮುಂದಿನ ವರ್ಷದ ತನಕ ಸುಮಾರು ಒಂದು ವರ್ಷಗಳ ಕಾಲವೇ ಈ ಅಲಂಕಾರ ಜರಗುತ್ತದೆ.."
ನಂತರ ಅವರು ಹೇಳುತ್ತಾರೆ:
"ಹಾಗೇ ರಮಳಾನಿನ ಪ್ರಥಮ ದಿನ ಬಂದು ಮುಟ್ಟಿದರೆ ಪವಿತ್ರ ಆರ್‌ಶಿನ ಕೆಳಗಡೆ ಸ್ವರ್ಗದ ವೃಕ್ಷಗಳಿಂದ ಬಡಿದೇಳುವ ವಿಶೇಷ ಗಾಳಿ ಬೀಸುತ್ತದೆ. ಅದು ಸ್ವರ್ಗದ ತರುಣಿಗಳಾದ ಹೂರುಲ್ ಈನ್ ಗಳಾದ ಮೇಲೆ ಸ್ಪರ್ಶಿಸುವಾಗ ಅವರು ಹೀಗೆನ್ನುವರು.."
“ನಾಥಾ.. ನಿನ್ನ ಇಷ್ಟದಾಸರಿಂದ ನಮಗೆ ಪತಿಗಳನ್ನು ಆರಿಸಿಕೊಡಿ. ನಾವು ಅವರನ್ನೂ ಅವರು ನಮ್ಮನ್ನೂ ಕಣ್ಣು ತುಂಬಾ ಮೆಚ್ಚುವವರು.."
(ಶುಅ್‌ಬುಲ್ ಈಮಾನ್ )
Comments
Post a Comment