ಸಬಾಹಲ್ ಖೈರ್
ಸಬಾಹಲ್ ಖೈರ್
ಅಲ್ಲಾಹನನ್ನು ದರ್ಶಿಸಲು:
ಜಾಬೀರ್ [ರ]ರವರು ವರದಿ ಮಾಡುತ್ತಾರೆ:
ನಾವೊಮ್ಮೆ ಪ್ರವಾದಿﷺಮರವರ ಜೊತೆಯಲ್ಲಿದ್ದೆವು. ಆಗ ಪೂರ್ಣ ಚಂದ್ರನನ್ನು ನೋಡಿ ಪ್ರವಾದಿﷺಮರವರು ಹೇಳಿದರು:
"ಖಂಡಿತವಾಗಿಯೂ ನೀವು ಪರದೆಯಿಲ್ಲದೆ ಈ ಪೂರ್ಣ ಚಂದ್ರನನ್ನು ದರ್ಶಿಸುವಂತೆ ನೀವು ನಿಮ್ಮ ಪ್ರಭುವನ್ನು ಕಾಣುವಿರಿ. ನಿಮಗೆ ಸಾಧ್ಯವಾಗುವುದಾದರೆ ಸೂರ್ಯೋದಯದ ಮತ್ತು ಸುರ್ಯಾಸ್ತಮದ ನಮಾಝ್'ಗಳು ನಿಮ್ಮನ್ನು ಪರಾಜಿತ ಗೊಳಿಸಿದಿರಲಿ.."
(ಅರ್ಥಾತ್: ಅವುಗಳನ್ನು ನಿಶ್ಚಯಿಸಲ್ಪಟ್ಟ ಸಮಯದಲ್ಲಿ ನಿರ್ವಹಿಸುವುದರಲ್ಲಿ ನಿಮಗೆ ಯಾವುದೇ ಲೋಪದೋಷ ಉಂಟಾಗ ಕೂಡದು)..
"ಸೂರ್ಯೋದಯಕ್ಕೆ ಮುಂಚೆ ಮತ್ತು ಸುರ್ಯಾಸ್ತಮಾನಕ್ಕೆ ಮುಂಚೆ ತಮ್ಮ ಪ್ರಭುವಿನ ಸುತ್ತಿಯೊಂದಿಗೆ (ಅವನ) ಪರಿಪಾವನತೆಯನ್ನು ಕೊಂಡಾಡಿರಿ.."
[ಕುರ್‍ಆನ್, ಸೂರಃ ಖಾಫ್: 39]
[ಮುಸ್ಲಿಮ್]
Comments
Post a Comment