ಸಬಾಹಲ್ ಖೈರ್

ಸಬಾಹಲ್ ಖೈರ್

ದಿಕ್ರ್‍ ಮಜ್ಲಿಸ್:

ಅಬೂ ಮೂಸಲ್ ಅಶ್‌ಅರಿ(ರ) ವರದಿ:
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
"ಅಲ್ಲಾಹನನ್ನು ಸ್ಮರಿಸುವ ಮನೆ ಹಾಗೂ ಸ್ಮರಿಸದ ಮನೆಯ ನಡುವಿನ ಹೋಲಿಕೆಯು ಜೀವ ಹಾಗೂ ಶವದ ನಡುವಿನ ಹೋಲಿಕೆಯಾಗಿದೆ.."
(ಬುಖಾರಿ, ಮುಸ್ಲಿಮ್, ತರ್ಗೀಚ್ 1/279)
ನವವೀ(ರ) ಹೇಳುತ್ತಾರೆ.
"ಮನೆಯಲ್ಲಿ ಅಲ್ಲಾಹನ ದಿಕ್ರ್ ಹೇಳುವುದು ಸುನ್ನತ್ತಾಗಿದೆ. ಮಾತ್ರವಲ್ಲ, ದಿಕ್ರ್ ಹೇಳದಿರಬಾರದು ಎಂಬುದು ಈ ಹದೀಸ್‌ನಿಂದ ಸ್ಪಷ್ಟವಾಗುತ್ತದೆ.."
(ಶರಹ್ ಮುಸ್ಲಿಮ್ 6/68 ) 


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್