ಸಬಾಹಲ್ ಖೈರ್
ಸಬಾಹಲ್ ಖೈರ್
ಫಿತ್ವ್‌ರ್ ಝಕಾತಿನ ನಿಯ್ಯತ್:
•ಇತರ ಎಲ್ಲಾ ಆರಾಧನೆಗಳಂತೆ ಫಿತರ್ ಝಕಾತ್ತಿಗೂ ಕೂಡಾ ನಿಯ್ಯತ್ ಕಡ್ಡಾಯವಾಗಿದೆ..
"ಕಡ್ಡಾಯ ಫಿತರ್ ಝಕಾತನ್ನು ನಾನು ಸಂದಾಯಿಸುತ್ತಿದ್ದೇನೆ..”
ಎಂದು ಝಕಾತ್ತಿನ ಧಾನ್ಯವನ್ನು ಬೇರ್ಪಡಿಸಿಡುವಾಗ ಅಥವಾ ಅರ್ಹರಿಗೆ ನೇರವಾಗಿ ನೀಡುವಾಗ ಅಥವಾ ವಕೀಲಿನ ಕೈಗೆ ಒಪ್ಪಿಸುವಾಗ ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಹಾಗೇ ನಿಯ್ಯತ್ ಮಾಡದಿದ್ದಲ್ಲಿ ತಾನು ನೀಡಿದ ದಾನವು ಫಿತರ್ ಝಕಾತ್ತಾಗಿ ಪರಿಗಣಿಸಲ್ಪಡುವುದಿಲ್ಲ. ಹಾಗಾಗಿ ತನ್ನ ಮೇಲಿರುವ ಕಡ್ಡಾಯ ಬಾಧ್ಯತೆ ಹಾಗೆಯೇ ಉಳಿಯುತ್ತದೆ..
Comments
Post a Comment