ಸಬಾಹಲ್ ಖೈರ್

ಸಬಾಹಲ್ ಖೈರ್

ಮಲಕುಗಳು ಸಾಕ್ಷಿಗಳಾಗುವ ನಮಾಝ್:

ಅಬೂ ಹುರೈರಾ [ರ]ರವರಿಂದ ವರದಿ:
ಪ್ರವಾದಿﷺಮರವರು ಹೇಳುವುದನ್ನು ನಾನು ಆಲಿಸಿದೆನು:
"ಸಾಮೂಹಿಕ (ಜಮಾಅತ್) ನಮಾಝ್, ನಿಮ್ಮಲ್ಲೊಬ್ಬರು ಒಂಟಿಯಾಗಿ ನಮಾಝಿಗಿಂತ ಇಪ್ಪತ್ತೈದು ಪಟ್ಟು ಹೆಚ್ಚು ಶ್ರೇಷ್ಠವಾಗಿದೆ. ಫಜ್ರ್ ನಮಾಝಿಗೆ ರಾತ್ರಿಯ ಮತ್ತು ಹಗಲಿನ ಮಲಕುಗಳು ಒಟ್ಟು ಸೇರುತ್ತಾರೆ.."
ನಂತರ ಅಬೂ ಹುರೈರಾ [ರ] ಅದಕ್ಕೆ (ಆಧಾರವಾಗಿ) ನೀವು ಉದ್ದೇಶಿಸುವುದಾದರೆ ಈ ಸೂಕ್ತಿಯನ್ನು ಪಾರಾಯಣ ಮಾಡಿರಿ ಎಂದರು.
"ಖಂಡಿತವಾಗಿಯೂ ಪ್ರಭಾತ ನಮಾಝ್'ನ ಕುರ್‍ಆನ್ ಪಾರಾಯಣವು ಸಾಕ್ಷ್ಯವಹಿಸಲ್ಪಡುತ್ತದೆ.."

[ಕುರ್‍ಆನ್, ಇಸ್ರಾಹ್: 78] 
[ಬುಖಾರಿ]



Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್