ಸಬಾಹಲ್ ಖೈರ್

ಸಬಾಹಲ್ ಖೈರ್

ಪ್ರವಾದಿ [ಸ.ಅ]ರವರ ಪರಂಪರೆ

ಅದ್'ನಾನರ ಮಗನು, ಮುಅದ್ದರು ಮಗನು, ನಿಸಾರರ ಮಗನು, ಮಳರಿನ ಮಗನು, 
ಇಲ್ಯಾಸರ ಮಗನು, ಮುದ್'ರಿಕರ ಮಗನು, ಖುಸೈಮರ ಮಗನು, ಕಿನಾನರ ಮಗನು, ನಳ್'ರಿನ ಮಗನು, ಮಾಲಿಕನ ಮಗನು, ಫಿಹ್'ರಿನ ಮಗನು, ಗ್ವಾಲಿಬರ ಮಗನು, ಲುಹೈರ ಮಗನು, ಕಅಬರ ಮಗನು, ಮುರ್ರರ ಮಗನು, ಕಿಲಾಬರ ಮಗನು, ಕುಸೈರ ಮಗನು, ಅಬ್ದುಮನಾಫರ ಮಗನು, ಹಾಶಿಮರ ಮಗನು, ಅಬ್ದುಲ್ ಮುತ್ತಲಿಬರ ಮಗನು ಹಾಗೂ ಅಬ್ದುಲ್ಲಾಹರ ಪೂತ್ರರೂ ಖಾಸಿಮರ ಪಿತರೂ ಆಗಿರುವರು ಅಂತ್ಯ ಪ್ರವಾದಿ ಮುಹಮ್ಮದ್ [ಸ.ಅ]. ಇದು ಪಂಡಿತರರುಗಳ ನಡುವೆ ಒಮ್ಮಾತಾಭಿಪ್ರಾಯವಿರುವ ಪ್ರವಾದಿ ಪರಂಪರೆಯಾಗಿದೆ. ಕಿನಾನರನ್ನು ಆಯ್ಕೆ ಮಾಡಿದನು. ಕಿನಾನರ ಸಂತಾನ ಪರಂಪರೆಯಿಂದ ಖುರೈಶರನ್ನು ಆಯ್ಕೆ ಮಾಡಿದನು, ಖುರೈಶರ ಬನೂ ಹಾಶಿಮರನ್ನು ಆಯ್ಕೆ ಮಾಡಿದನು, ಬನೂ ಹಾಶಿಮರ ನನ್ನನ್ನು ಆಯ್ಕೆ ಮಾಡಲಾಯಿತು." 
[ಮುಸ್ಲಿಮ್]

ಅಬೂ ಸುಫಿಯಾನರಲ್ಲಿ ಹಿರ್ಕಲ್ ರಾಜರು ಪ್ರವಾದಿ [ಸ.ಅ]ರವರ ಕುಟುಂಬ ಪರಂಪರೆಯ ಬಗ್ಗೆ ವಿಚಾರಿಸಿದಾಗ ಅಬೂ ಸುಫಿಯಾನ್ ಹೇಳಿದರು: "ಅವರು ನಮ್ಮಲ್ಲಿ ಉನ್ನತ ಕುಟುಂಬ ಪರಂಪರೆಯಿರುವವರು ಆಗಿರುವರು, ಆಗ ಹಿರ್ಕಲ್ ಹೇಳಿದರು: ಪ್ರವಾದಿಗಳನ್ನು ನಿಯೋಗಿಸಲ್ಪಡುವುದು ಹಾಗಾಗಿದೆ. ಅವರ ಪರಂಪರೆಯಿಂದಲೇ ಆಗಿದೆ." 
[ಬುಖಾರಿ]


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್