ಸಬಾಹಲ್ ಖೈರ್
ಸಬಾಹಲ್ ಖೈರ್
ಶುಕ್ರವಾರದ ಮಹತ್ವ:
ಅಬೂಹುರೈರಾ (ರ) ನಿವೇದನೆ:
ಶುಕ್ರವಾರದ ಕುರಿತು ಪ್ರವಾದಿﷺಮರು ಮಾಡಿದ ಭಾಷಣದಲ್ಲಿ ಹೇಳಿದರು:
"ಆ ದಿನದಲ್ಲಿ ಪ್ರತ್ಯೇಕವಾದ ಒಂದು ಸಮಯವಿದೆ. ನಮಾಝ್ ನಿರ್ವಹಿಸಿ ಅಲ್ಲಾಹನೊಂದಿಗೆ ಪ್ರಾರ್ಥಿಸುವ ಸತ್ಯವಿಶ್ವಾಸಿಯ ಪ್ರಾರ್ಥನೆ ಆ ಸಮಯಕ್ಕೆ ಹೊಂದಿಕೆಯಾದರೆ ಅಲ್ಲಾಹನು ಅವನ ಕೋರಿಕೆಯನ್ನು ನೆರವೇರಿಸುತ್ತಾನೆ. ಇದು ತುಂಬಾ ಅಲ್ಪ ಸಮಯವಾಗಿದೆಯೆಂದು ಅವರು ಕೈಯಿಂದ ಸನ್ನೆಮಾಡಿ ತೋರಿಸಿದರು.."
(ಬುಖಾರಿ, ಮುಸ್ಲಿಮ್)
Comments
Post a Comment