ಸಬಾಹಲ್ ಖೈರ್
ಸಬಾಹಲ್ ಖೈರ್
ವ್ರತದ ಸುನ್ನತ್‌ಗಳು
•ಸಹರಿಯೂಟ
•ಸ್ನಾನ ಕಡ್ಡಾಯವಿದ್ದವರು ಫಜ್ರಾಗುವ ಮುಂಚೆಯೇ ಸ್ಥಾನ ಮಾಡುವುದು.
•ಹಗಲು ಹೊತ್ತು ಜನಾಬತ್ತಾದಲ್ಲಿ ವಿಳಂಬ ಮಾಡದೆ ಕೂಡಲೇ ಸ್ನಾನ ನಿರ್ವಹಿಸುವುದು.
•ಮಲಮೂತ್ರ ವಿಸರ್ಜನೆಯನ್ನು ಸಾಧ್ಯವಿದ್ದಷ್ಟೂ ರಾತ್ರಿ ಹೊತ್ತಲ್ಲೇ ಅಭ್ಯಾಸ ಮಾಡುವುದು.
•ಐಹಿಕ ಸುಖ ಭೋಗಗಳಿಂದಲೂ, ದೇಹೇಚ್ಚೆಗಳಿಂದಲೂ ಸಂಪೂರ್ಣ ದೂರ ಸರಿಯುವುದು.
•ಕುರ್‌ಆನ್ ಪಾರಾಯಣ, ದಾನಧರ್ಮ, ಇಅತಿಕಾಫ್ ಹಾಗೂ ಇನ್ನಿತರ ಸತ್ಕರ್ಮಗಳನ್ನು ಹೆಚ್ಚಿಸುವುದು.
•ಇಫ್ತಾರ್ ಏರ್ಪಡಿಸುವುದು.
•ಸೂರ್ಯಾಸ್ತಮಾನ ಖಚಿತಗೊಂಡ ಕೂಡಲೇ ವ್ರತ ತೊರೆಯುವುದು, ಮಗ್ರಿಬ್ ನಮಾಝಗಿಂತಲೂ ಮುಂಚೆಯೇ ತೊರೆಯುವುದು.
Comments
Post a Comment