ಸಬಾಹಲ್ ಖೈರ್
ಸಬಾಹಲ್ ಖೈರ್
ಇಅತಿಕಾಫ್:
ಇದು ಕೂಡಾ ಬಹಳ ಪ್ರತಿಫಲಾರ್ಹವಾದ ಇಬಾದತ್ತಾಗಿದೆ. ರಮಳಾನ್ ತಿಂಗಳಲ್ಲಿ ಇದರ ಪುಣ್ಯ, ದುಪ್ಪಟ್ಟು ಹೆಚ್ಚುತ್ತದೆ.
"ಈ ಮಸೀದಿಯಲ್ಲಿ ನಾನು ಅಲ್ಲಾಹನಿಗಾಗಿ ಇಅತಿಕಾಫ್ ಕುಳಿತುಕೊಳ್ಳುತ್ತೇನೆ.." ಎಂಬ ದೃಢ ಸಂಕಲ್ಪದೊಂದಿಗೆ ಸ್ವಲ್ಪ ಹೊತ್ತು ಮಸೀದಿಯಲ್ಲಿ ಕಳೆಯುವುದು ಇಅತಿಕಾಫ್. ಹಾಗೆ ಸಂಕಲ್ಪ ಮಾಡಿ ಎಷ್ಟು ಸಮಯ ಮಸೀದಿಯಲ್ಲೇ ಇರುತ್ತಾನೋ ಆ ಪ್ರತಿಯೊಂದು ಕ್ಷಣಕ್ಕೂ ಪುಣ್ಯ ಲಭ್ಯವಾಗುತ್ತದೆ. ರಮಳಾನಿಗೆ ಕೊನೆಯ ಹತ್ತು ದಿನಗಳಲ್ಲಿ ಇಅತಿಕಾಫ್ ಅತ್ಯಂತ ವಿಶೇಷ ಸುನ್ನತ್ತಾಗಿದೆ..
Comments
Post a Comment