ಸಬಾಹಲ್ ಖೈರ್

ಸಬಾಹಲ್ ಖೈರ್

ಮೌಲೀದ್ ಪಾರಾಯಣ:

ಇಮಾಮ್ ಸುಯೂಥಿ(ರ) ಹೇಳುತ್ತಾರೆ:
"ಮನೆಯಲ್ಲಿ, ಮಸೀದಿಯಲ್ಲಿ ಅಥವಾ ಇತರ ಸ್ಥಳಗಳಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹೆಸರಲ್ಲಿ ಮೌಲೀದ್ ಪಾರಾಯಣ ಮಾಡಿದರೆ, ಆ ಸ್ಥಳವನ್ನು ಮಲಕುಗಳು ಸುತ್ತುವರಿದು, ಅಲ್ಲಿ ನೆರೆದಿರುವವರ ಒಳಿತಿಗಾಗಿ ಪ್ರಾರ್ಥಿಸುವುದಲ್ಲದೆ, ಕಾರುಣ್ಯ ಹಾಗೂ ಸಂತೃಪ್ತಿಗಳಿಂದ ಅವರನ್ನು ಹೊದಿಸುವರು..”
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲೀದ್ ಪಾರಾಯಣ ಮಾಡುವ ಮನೆಗಳನ್ನು ಅಲ್ಲಾಹನು ಕ್ಷಾಮ, ಪ್ಲೇಗ್, ಅಸೂಯೆ, ಕಳ್ಳತನ ಹಾಗೂ ಕಣ್ಣು ಬೀಳುವುದರಿಂದ ಅಲ್ಲಾಹನು ರಕ್ಷಿಸುವನು. ಅಲ್ಲದೆ, ಆ ಮನೆಯಲ್ಲಿ ವಾಸಿಸುವವರಿಗೆ ಮುಂಕರ್‌ ನಕೀರ್ ಎಂಬ ಮಲಕುಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುವ ಸೌಭಾಗ್ಯವೂ ಲಭ್ಯವಾಗುವುದು..

(ಅನ್ನಿಅ್‌ಮತುಲ್ ಕುಬ್‌ರಾ-10,11) 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್