ಸಬಾಹಲ್ ಖೈರ್


ಕುರ್‍ಆನ್ ಪಾರಾಯಣ:

ಅನಸ್ ಬಿನ್ ಮಾಲಿಕ್(ರ) ರವರಿಂದ ವರದಿ: ಪ್ರವಾದಿﷺರವರು ಹೇಳಿದರು, 
“ಓರ್ವನು ತನ್ನ ಮಕ್ಕಳಿಗೆ ಕುರ್‌ಆನ್‌ನನ್ನು ಓದಲು ಕಲಿಸಿದರೆ ಅವನ ಕಳೆದ ಹಾಗೂ ಬರಲಿಕ್ಕಿರುವ ಎಲ್ಲಾ ಪಾಪಗಳನ್ನು ಅಲ್ಲಾಹನು ಕ್ಷಮಿಸುವನು. ಇನ್ನು ಓರ್ವನು ತನ್ನ ಮಕ್ಕಳಿಗೆ ಕುರ್‍ಆನ್‌ನನ್ನು ಕಂಠಪಾಠ ಮಾಡಿಸುವುದಾದರೆ ಅಂತ್ಯದಿನದಲ್ಲಿ ಅವನನ್ನು ಹುಣ್ಣಿಮೆ ಚಂದ್ರನಂತೆ ಎಬ್ಬಿಸಲಾಗುತ್ತದೆ. ಬಳಿಕ ಅವನ ಮಗನೊಂದಿಗೆ ಹೇಳಲಾಗುವುದು. “ನೀನು ಕುರ್‍ಆನ್ ಪಾರಾಯಣ ಮಾಡು.” ಪ್ರತೀ ಸೂಕ್ತವು ಓದಿದಂತೆ ಆ ತಂದೆಯ ಪದವಿಯನ್ನು ಉನ್ನತಿಗೇರಿಸುತ್ತಿರುವನು. ಹಾಗೆ ಅವನು ಕುರ್‍ಆನ್‌ನನ್ನು ಪೂರ್ತಿಯಾಗಿ ಪಾರಾಯಣ ಮಾಡುವವರೆಗೆ ಅದು ಮುಂದುವರಿಯುವುದು.

ಸಂ: ✒️ಅಬೂರಿಫಾನ
ದುಆಃ ಇರಲಿ ಸದಾ..
𝗟𝗶𝗸𝗲 & 𝗙𝗼𝗹𝗹𝗼𝘄 ✦
*ꜰᴏʀ ᴀʟʟ ɪꜱʟᴀᴍɪᴄ ʀᴇʟᴀᴛᴇᴅ ᴀʀᴛɪᴄʟᴇꜱ ᴅᴏᴡɴʟᴏᴀᴅ ᴀɴᴅ ɪɴꜱᴛᴀʟʟ ᴛʜɪꜱ ᴀᴘᴘ
https://play.google.com/store/apps/details?id=com.noorulfalah.islamicstories
ᴄᴏᴘʏʀɪɢʜᴛ©
𝗡𝗢𝗢𝗥-𝗨𝗟-𝗙𝗔𝗟𝗔𝗛 ORGANIZATION®
💢💢💢💢💢💢💢💢💢💢💢

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್