ಖಲೀಫಾ ಉಸ್ಮಾನ್(ರ) ಸ್ವಭಾವ
ಖಲೀಫಾ ಉಸ್ಮಾನ್(ರ) ಸ್ವಭಾವ
عَنْ عَبْدِ الرَّحْمَنِ بْنِ عُثْمَانَ الْقُرَشِيِّ ، أَنّ رَسُولَ اللَّهِ صَلَّى اللَّهُ عَلَيْهِ وَسَلَّمَ دَخَلَ عَلَى ابْنَتِهِ وَهِي تَغْسِلُ رَأْسَ عُثْمَانَ رَضِيَ اللَّهُ عَنْهُمَا ، فَقَالَ : " يَا بُنَيَّةُ ، أحْسِني إِلَى أَبِي عَبْدِ اللَّهِ فَإِنَّهُ أَشْبَهُ أَصْحَابِي بِي خُلُقًا " .
(المعجم الكبير للطبراني:٩٨)
ಅಬ್ದುರ್ರಹ್ಮಾನ್ ಬ್‌ನು ಉಸ್ಮಾನ್(ರ)ರಿಂದ ನಿವೇದನೆ: ಬೀವಿ ರುಖಿಯ್ಯ (ರ)ಒಮ್ಮೆ ತನ್ನ ಗಂಡ ಉಸ್ಮಾನ್(ರ) ರವರ ತಲೆ ತೊಳೆಯುವತ್ತಿರುವಾಗ ಮಗಳನ್ನು ನೋಡಲು ತಂದೆಯವರಾದ ಪ್ರವಾದಿ ﷺِ ರವರು ಬಂದರು. ಆ ಸಮಯದಲ್ಲಿ ನೆಬಿﷺِರವರು ಮಗಳೊಂದಿಗೆ ಈ ರೀತಿ ಹೇಳಿದರು: ಓ ನನ್ನ ಪ್ರೀತಿಯ ಮಗಳೇ! ನೀ ಅಬೂ ಅಬ್‌ದಿಲ್ಲಾಹಿ(ಉಸ್ಮಾನ್.ರ) ರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆಯಬೇಕು ಕಾರಣ ನನ್ನ ಅನುಚರರ ಪೈಕಿ ಸದ್ಗುಣ ಸಂಸ್ಕಾರಗಳಲ್ಲಿ ನನ್ನೊಂದಿಗೆ ಅತ್ಯಂತ ತುಲನೆಯಿರುವ ವ್ಯಕ್ತಿ ಇವರಾಗಿದ್ದಾರೆ.
(ಮುಅ್‌ಜಮುಲ್ ಕಬೀರ್:98)
✍
ನೌಷಾದ್ ಸಖಾಫಿ ಮುರ
ಪ್ರಚಾರ:
NOOR-UL-FALAH ORGANIZATION
Comments
Post a Comment