ಅಹಂಕಾರದಿಂದ ನಾಶ
ಅಹಂಕಾರದಿಂದ ನಾಶ
ಪ್ರವಾದಿ ﷺ ಹೇಳುತ್ತಾರೆ: ಸ್ವಯಂ ಅಹಂಕಾರ ವನ್ನು ತೋರಿಸುತ್ತಾ ದೊಡ್ಡತನದೊಂದಿಗೆ ನಡೆದರೆ, ಅಲ್ಲಾಹನು ಅವನನ್ನು ಅತ್ಯಂತ ಕೋಪದೊಂದಿಗೆ ನೋಡುತ್ತಾನೆ.
(ಹದೀಸ್- ಇಮಾಂ ಅಹ್ಮದ್,ಇಬ್ನುಮಾಜ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್ 🤲🏻▪
ತಾಜುದ್ದೀನ್ ಸಖಾಫಿ,ನಾವುಂದ
✳✳✳✳✳✳✳✳✳✳
Comments
Post a Comment