ಅಲ್ಲಾಹು ಪ್ರೀತಿಸಿದರೆ!


ಅಲ್ಲಾಹು ಪ್ರೀತಿಸಿದರೆ!

ﻋَﻦْ ﺃَﺑِﻲ ﻫُﺮَﻳْﺮَﺓَ، ﻋَﻦِ اﻟﻨَّﺒِﻲِّ ﺻَﻠَّﻰ اﻟﻠﻪُ ﻋَﻠَﻴْﻪِ ﻭَﺳَﻠَّﻢَ، ﻗَﺎﻝَ: " ﺇِﺫَا ﺃَﺣَﺐَّ اﻟﻠَّﻪُ اﻟﻌَﺒْﺪَ ﻧَﺎﺩَﻯ ﺟِﺒْﺮِﻳﻞَ: ﺇِﻥَّ اﻟﻠَّﻪَ ﻳُﺤِﺐُّ ﻓُﻼَﻧًﺎ ﻓَﺄَﺣْﺒِﺒْﻪُ، ﻓَﻴُﺤِﺒُّﻪُ ﺟِﺒْﺮِﻳﻞُ، ﻓَﻴُﻨَﺎﺩِﻱ ﺟِﺒْﺮِﻳﻞُ ﻓِﻲ ﺃَﻫْﻞِ اﻟﺴَّﻤَﺎءِ: ﺇِﻥَّ اﻟﻠَّﻪَ ﻳُﺤِﺐُّ ﻓُﻼَﻧًﺎ ﻓَﺄَﺣِﺒُّﻮﻩُ، ﻓَﻴُﺤِﺒُّﻪُ ﺃَﻫْﻞُ اﻟﺴَّﻤَﺎءِ، ﺛُﻢَّ ﻳُﻮﺿَﻊُ ﻟَﻪُ اﻟﻘَﺒُﻮﻝُ ﻓِﻲ اﻷَﺭْﺽِ. (صحيح البخاري :٣٢٠٩)

ಅಬೂಹುರೈರ(ರ) ರಿಂದ ವರದಿ: ಪ್ರವಾದಿ ಶ್ರೇಷ್ಠರುﷺِ ರವರು ಹೇಳಿದರು ಅಲ್ಲಾಹನು ತನ್ನ ದಾಸನನ್ನು ಪ್ರೀತಿಸಿದರೆ ಜಿಬ್‌ರೀಲ್ (ಅ)ರನ್ನು ಕರೆದು ಈ ರೀತಿ ಹೇಳುವನು: ನಾನು‌ ಈ ದಾಸನನ್ನು ಪ್ರೀತಿಸುತ್ತಿದ್ದೇನೆ ನೀನು ಕೂಡ ಪ್ರೀತಿಸು!
ಹಾಗೆ ಸಂದೇಶವಾಹಕರು ಆ ವ್ಯಕ್ತಿಯನ್ನು ಸ್ನೇಹಿತನನ್ನಾಗಿಸಿ ನಂತರ ಆಕಾಶದಲ್ಲಿ ನೆಲೆಸಿರುವ ಸರ್ವರನ್ನು ಕರೆದು ಹೇಳುತ್ತಾರೆ ಖಂಡಿತವಾಗಿಯೂ ಅಲ್ಲಾಹನು ಈ ಮಹೋನ್ನತ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾನೆ.ನೀವು ಸಹ ಅವರನ್ನು ಪ್ರೀತಿಸಿ! ಹಾಗೆ ಅವರೆಲ್ಲರೂ ಆ ದಾಸರನ್ನು ಪ್ರೀತಿಸುತ್ತಾರೆ.ಹಾಗೆಯೇ ಭೂ ಲೋಕದಲ್ಲಿ ಅವರಿಗೆ ಸರ್ವಾಂಗೀಕಾರ ಲಭಿಸುತ್ತದೆ. ‌
(ಸ್ವಹೀಹುಲ್ ಬುಖಾರಿ:3209)

ನೌಷಾದ್ ಸಖಾಫಿ ಮುರ


 ಪ್ರಚಾರ:
NOOR-UL-FALAH ORGANIZATION

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್