ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ
ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ
ﻋَﻦِ اﻟْﺤَﺴَﻦِ رضي الله عنه ﻗَﺎﻝَ: «ﻣَﺎ ﺿَﺮَﺑْﺖُ ﺑِﺒَﺼَﺮِﻱ، ﻭَﻻَ ﻧَﻄَﻘْﺖُ ﺑِﻠِﺴَﺎﻧِﻲ، ﻭَﻻَ ﺑَﻄَﺸْﺖُ ﺑِﻴَﺪِﻱ، ﻭَﻻَ ﻧَﻬَﻀْﺖُ ﻋَﻠَﻰ ﻗَﺪَﻣَﻲَّ، ﺣَﺘَّﻰ ﺃَﻧْﻈُﺮَ ﻋَﻠَﻰ ﻃَﺎﻋَﺔٍ ﺃَﻭْ ﻋَﻠَﻰ ﻣَﻌْﺼِﻴَﺔٍ، ﻓَﺈِﻥْ ﻛَﺎﻧَﺖْ ﻃَﺎﻋَﺔٌ ﺗَﻘَﺪَّﻣْﺖُ ﻭَﺇِﻥْ ﻛَﺎﻧَﺖْ ﻣَﻌْﺼِﻴَﺔٌ ﺗَﺄَﺧَّﺮْﺕُ»
(الورع لإبن أبي الدنيا:١١٦)
ಹಸನ್ (ರ) ಹೇಳುತ್ತಾರೆ:
ನಾನು ಯಾವುದಾದರೊಂದು ಕಾರ್ಯ ಕ್ರಮವನ್ನು ನೋಡಲೋ, ಏನಾದರು ಮಾತನಾಡಲೋ,ಯಾವುದೇ ವಸ್ತುವನ್ನು ಹಿಡಿಯಲೋ,ಅಥವಾ ಎಲ್ಲಿಗಾದರು ಹೋಗಲೋ ಉದ್ದೇಶಿಸಿದರೆ ಆ ಚಟುವಟಿಕೆ ಒಳಿತಿನದ್ದೋ ಅಥವಾ ಕೆಡುಕಿನಿಂದ ಬೆರೆತದ್ದೋ ಎಂದು ತಿಳಿಯದೆ ಯಾವುದಕ್ಕೂ ಸಜ್ಜಾಗಲ್ಲ. ಒಳಿತಿನದ್ದಾದರೆ ಅದಕ್ಕೆ ಮುನ್ನಡೆಯುವೆ, ಕೆಡುಕಿನದ್ದಾದರೆ ಅದರಿಂದ ಹಿಂಜರಿಯುವೆ.
(ಅಲ್ ವರಅ್:116)
✍
ನೌಷಾದ್ ಸಖಾಫಿ ಮುರ
ಪ್ರಚಾರ:
NOOR-UL-FALAH ORGANIZATION
Comments
Post a Comment