ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 137

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 137

فَإِنْ ءَامَنُوا۟ بِمِثْلِ مَآ ءَامَنتُم بِهِۦ فَقَدِ ٱهْتَدَوا۟ ۖ وَّإِن تَوَلَّوْا۟ فَإِنَّمَا هُمْ فِى شِقَاقٍۢ ۖ فَسَيَكْفِيكَهُمُ ٱللَّهُ ۚ وَهُوَ ٱلسَّمِيعُ ٱلْعَلِيمُ

ಅರ್ಥ:⤵️
▪️ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಖಂಡಿತ ಸತ್ಫಥ ಪ್ರಾಪ್ತರು. ಅವರು ವಿಮುಖರಾದರೆ, ಅವರೇ ಒಡಕಿನವರು. ಆದ್ದರಿಂದ ಅವರಿಂದ ನಿಮ್ಮನ್ನು ಪಾರುಮಾಡಲು ಅಲ್ಲಾಹು ಸಾಕು. ಆತನು ಪರಮ ಶ್ರೋತೃನು. ಪರಮ ತಜ್ಞನು.


   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್