ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 139

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 139

قُلْ أَتُحَآجُّونَنَا فِى ٱللَّهِ وَهُوَ رَبُّنَا وَرَبُّكُمْ وَلَنَآ أَعْمَٰلُنَا وَلَكُمْ أَعْمَٰلُكُمْ وَنَحْنُ لَهُۥ مُخْلِصُونَ

ಅರ್ಥ:⤵️
▪️ಅಲ್ಲಾಹನ ವಿಷಯದಲ್ಲಿ ನಮ್ಮೊಂದಿಗೆ ವಾದ ಮಾಡುತ್ತಿರುವಿರಾ? ಆತನು ನಮ್ಮ-ನಿಮ್ಮ ಪ್ರಭು. ನಮಗೆ ನಮ್ಮ ಕರ್ಮಗಳು, ನಿಮಗೆ ನಿಮ್ಮ ಕರ್ಮಗಳು. ಆದರೆ, ಆತನಿಗೆ ಅಕಳಂಕ ನಿಷ್ಠರಾಗುವವರು ನಾವು’ ಎಂದು ಹೇಳಿರಿ. 


   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್