ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 140


ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 140

أَمْ تَقُولُونَ إِنَّ إِبْرَٰهِۦمَ وَإِسْمَٰعِيلَ وَإِسْحَٰقَ وَيَعْقُوبَ وَٱلْأَسْبَاطَ كَانُوا۟ هُودًا أَوْ نَصَٰرَىٰ ۗ قُلْ ءَأَنتُمْ أَعْلَمُ أَمِ ٱللَّهُ ۗ وَمَنْ أَظْلَمُ مِمَّن كَتَمَ شَهَٰدَةً عِندَهُۥ مِنَ ٱللَّهِ ۗ وَمَا ٱللَّهُ بِغَٰفِلٍ عَمَّا تَعْمَلُونَ

ಅರ್ಥ:⤵️
▪️ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅ್‌ಖೂಬ್ ಹಾಗೂ ಸಂತತಿಗಳು ಜೂದರು ಅಥವಾ ಕ್ರೈಸ್ತರಾಗಿದ್ದಾರೆಂದು ನೀವು ಹೇಳುತ್ತೀರಾ? “ಹೆಚ್ಚು ತಿಳಿದವರು ನೀವೋ, ಅಲ್ಲಾಹನೋ?” ಎಂದು ಪ್ರಶ್ನಿಸಿರಿ. ತನ್ನಲ್ಲಿರುವ ದೇವದತ್ತ ಸಾಕ್ಷ್ಯವನ್ನು ⁷² ಅಡಗಿಸಿಟ್ಟವನಿಗಿಂತ ದೊಡ್ಡ ದುಷ್ಕರ್ಮಿ ಯಾರು? ನಿಮ್ಮ ಪ್ರವರ್ತಿಗಳ ಬಗ್ಗೆ ಅಲ್ಲಾಹನು ನಿರ್ಲಕ್ಷ್ಯನಲ್ಲ.


   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್