ಶಅ್ ಬಾನ್ ನ ಹದಿನೈದರ ರಾತ್ರಿ ಬಹಳಷ್ಟು ಶ್ರೇಷ್ಠ ತೆ ಗಳಿವೆ. ಲೆಕ್ಕಿಸಲು ಅಸಾಧ್ಯ

ಶಅ್ ಬಾನ್ ನ ಹದಿನೈದರ ರಾತ್ರಿ ಬಹಳಷ್ಟು ಶ್ರೇಷ್ಠ ತೆ ಗಳಿವೆ. ಲೆಕ್ಕಿಸಲು ಅಸಾಧ್ಯ
▪️▪️▪️▪️▪️▪️▪️
✒ನಿಸಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ
▪️▪️▪️▪️▪️▪️▪️

وهي من الليالي التي كان النبي عليه الصلاة والسلام يحييها ويميزها عن غيرها من ليالي العام وكان يقول عنها
ಈ ರಾತ್ರಿಯನ್ನು ಇತರ ರಾತ್ರಿಗಳಿಂದ ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಬೇರ್ಪಡಿಸಿರುವರು ಮತ್ತು ಜೀವಂತಗೊಳಿಸಿರುವರು. ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: 
 : ( هذه ليلة النصف من شعبان يغفر الله فيها للمستغفرين ويرحم المسترحمين ويؤخر أهل الحقد على حقدهم )
(ಶಅ್ ಬಾನ್ ನ ಹದಿನೈದರ ರಾತ್ರಿ ಪ್ರಾಯಶ್ಚಿತ್ತ ಬೇಡುವವರಿಗೆ ಪ್ರಾಯಶ್ಚಿತ್ತ ನೀಡುವೆನು, ರಹ್ಮತ್ ಬೇಡುವವನಿಗೆ ರಹ್ಮತ್ ಕರುಣಿಸುವೆನು ಮತ್ತು ದ್ವೇಷ ದ ಜನರ ದ್ವೇಷ ವನ್ನು ಅಲ್ಲಾಹನು ವಿಳಂಬ ಗೊಳಿಸುವನು.)
▪️▪️▪️▪️▪️▪️▪️

✅فإليك سبعا من أسمائها
ಶಅ್ ಬಾನ್ ನ ಏಳು ಹೆಸರುಗಳು ಇಲ್ಲಿವೆ:

1_ تسمى ليلة الصك
2_ ليلة العتق
ಮುಕ್ತಿ ಯ ರಾತ್ರಿ
3_ ليلة حب الخير
ಉತ್ತಮ ರಾತ್ರಿ
4_ ليلة القسمة
ವಿಭಾಗಿಸುವ ರಾತ್ರಿ
5_ ليلة الشفاعة
ಶಿಫಾರಸ್ಸಿನ ರಾತ್ರಿ
6_ ليلة الإجابة
ಉತ್ತರ ಲಭಿಸುವ ರಾತ್ರಿ
7_ ليلة التقدير
ನಿರ್ಣಯಿಸುವ ರಾತ್ರಿ
▫️▫️▫️▫️

✅وأضف سبعا من أسمائها
ಹೆಚ್ಚುವರಿ ಏಳು ಹೆಸರುಗಳು ಹೀಗಿವೆ:

1_ تسمى ليلة التكفير
ಪ್ರಾಯಶ್ಚಿತ್ತ ರಾತ್ರಿ ಎಂದು ಕರೆಯಲ್ಪಡುವುದು
2_ ليلة الدعاء
ಪ್ರಾರ್ಥನೆ ಯ ರಾತ್ರಿ
3_ الليلة المباركة
ಬರ್ಕತ್ ನ ರಾತ್ರಿ
4_ليلة الحياة
ಜೀವಂತ ರಾತ್ರಿ (ಜೀವಂತಗೊಳಿಸಬೇಕಾದ ರಾತ್ರಿ)
5_ ليلة عيد الملائكة
ಮಲಕುಗಳ ಪೆರ್ನಾಳ್ ನ ರಾತ್ರಿ
6_ ليلة الجائزة
ಗೌರವದ ರಾತ್ರಿ
7_ ليلة الرجحان
ಪೂರ್ವ ಸಿದ್ಧತೆಯ ರಾತ್ರಿ
▪️▪️▪️▪️

هي واحدة من سبع ليالي مباركة يسن إحيائها
ಇದು ಬರ್ಕತ್ ಆದ ಏಳು ರಾತ್ರಿ ಗಳಲ್ಲಿ ಒಂದು; ಜೀವಂತಗೊಳಿಸುವಿಕೆಯೂ ಸುನ್ನತ್.

1_ ليلة التروية
ತರ್ವಿಯತ್ ನ ರಾತ್ರಿ (ಇದು ದ್ಸುಲ್ ಹಿಜ್ಜದ 8 ನೇ ರಾತ್ರಿ)
2_ ليلة عرفة
ಅರಫಾದ ರಾತ್ರಿ
3_ ليلة الأضحى
ಅಳ್ಹಾದ ರಾತ್ರಿ
4_ ليلة الفطر
ಫಿತ್ರ್ ನ ರಾತ್ರಿ
5_ ليلة الجمعة
ಜುಮುಅ ದ ರಾತ್ರಿ
6_ أول ليلة من رجب
ರಜಬ್ ನ ಪ್ರಥಮ ರಾತ್ರಿ
7_ ليلة النصف من شعبان
ಶ ಅ್ ಬಾನ್ ನ ಹದಿನೈದನೇ ರಾತ್ರಿ
▫️▫️▫️▫️

✅الأعمال التي تحدث فيها سبعا
ಏಳು ಕಾರ್ಯಗಳು ಈ ರಾತ್ರಿ ಯಲ್ಲಿ ಸಂಭವಿಸುವ ಸತ್ಕಾರ್ಯಗಳು:

1_ ترفع فيها الأعمال
ಸತ್ಕಾರ್ಮಗಳನ್ನು ಪ್ರದರ್ಶಿಸಲ್ಪಡುವ ರಾತ್ರಿ
2_ تنسخ فيها الآجال
ಗಡುವನ್ನು ನಕಲಿಸಲ್ಪಡುವುದು
3_ يكتب فيها كل مولود
ಪ್ರತಿ ಯೊಬ್ಬರ ಕುರಿತು ಬರೆಯಲ್ಪಡುವುದು
4_ يكتب فيها أرزاق الخلائق
ಸೃಷ್ಠಿಗಳ ರಿಝ್ಕ್ ನು ಬರೆಯಲ್ಪಡುವ ರಾತ್ರಿ
5_ يكتب فيها كل حاج
ಎಲ್ಲಾ ಅವಶ್ಯಕತೆ ಗಳನ್ನು ಬರೆಯಲ್ಪಡುವ ರಾತ್ರಿ
6_ يفرق فيها كل أمر حكيم
ಆ ರಾತ್ರಿಯಲ್ಲಿ ಅಲ್ಲಾಹನ ಅಪ್ಪಣೆಯಿಂದ ಸುಶಕ್ತ ವಾದ ಸಕಲ ವಿಷಯಗಳನ್ನು ಪ್ರತ್ಯೇಕಿಸಲ್ಪಡುವುದು.
7_ يميز الله فيها السعيد من الشقي
ಪರಾಜಿತನಿಂದ ವಿಜಯಿಯನ್ನು ಪ್ರತ್ಯೇಕಿಸಲ್ಪಡುವ ರಾತ್ರಿ.
▪️▪️▪️▪️

✅حصل للنبي فيها سبعا
ಈ ತಿಂಗಳಲ್ಲಿ ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಏಳನ್ನು ಸ್ವೀಕರಿಸಿದರು:

1_ شق الله له القمر فيها
ಅಲ್ಲಾಹನು ಚಂದ್ರನನ್ನು ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರಿಗೊಸ್ಕರ ಹಿಬ್ಭಾಗ ಗೊಳಿಸಿದನು.
2_ وحول له القبلة فيها
ಕಅ್ ಬಾ ಖಿಬ್ಲಾ ಆಗಿ ನಿರ್ಣಯಿಸಲ್ಪಟ್ಟಿತು.
3_ صلى وسلم عليه فيها
ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್ ಹೇಳಿದ ತಿಂಗಳು
4_ أنزل عليه آية الأمر بالصلاة والسلام عليه فيها
ಅಲ್ಲಾಹನು ಸ್ವಲಾತ್ ಹೇಳಲು ಅಜ್ಞಾಪಿಸಿದ ಆಯತ್ ಅವರ್ತಿಣ ಗೊಂಡಿದ್ದೂ
5_ سأل الله فيها الشفاعة لأمته 
ಉಮ್ಮತ್ತಿಗೆ ಶಫಾ ಅತ್ ಕೇಳಲ್ಪಟ ರಾತ್ರಿ (ಉಮ್ಮತ್ತಗೆ ಶಿಫಾರಸ್ಸು ನೀಡಲು ಸಮ್ಮತಿ ಸಿದ ತಿಂಗಳು)
6_ استجاب له دعائه فيها
ಪ್ರಾರ್ಥನೆ ಗೆ ಉತ್ತರ ಲಭಿಸುವ ರಾತ್ರಿ
7_ وبشره بالمغفرة لأمته فيها
ಉಮ್ಮತ್ತಿಗೆ ಮಗ್ಫಿರತ್ ನೀಡಲ್ಪಡುವುದು ಎಂಬುದರ ಮೂಲಕ ಸಂತೋಷಿಸಲ್ಪಟ್ಟ ರಾತ್ರಿ
▪️▪️▪️▪️

✅يتكرم الله فيها بسبعة أشياء
ಇದರಲ್ಲಿ ಏಳು ಕಾರ್ಯವನ್ನು ಅಲ್ಲಾಹನು ಗೌರವಿಸಿದನು:

1_ ينزل فيها إلى سماء الدنيا *أي تتنزل رحماته*
ಅಲ್ಲಾಹನ ಕಾರುಣ್ಯ ಎರಗುವುದು.
2_ يغفر الله فيها لأهل هذه القبلة
ಮುಅ್ ಮೀನ್ ಗಳಿಗೆ ಅಲ್ಲಾಹನು ಮನ್ನಿಸಲಲ್ಪಡುವ ರಾತ್ರಿ
4_ ينظر الله فيها إلى جميع الخلق
ಅಲ್ಲಾಹನು ಸೃಷ್ಟಿ ಗಳೆಡೆಗೆ ರಹ್ಮತ್ ನ ನೋಟ ಬೀರುವ ರಾತ್ರಿ
5_ يعتق فيها من النار بعدد غنم قبيلة بني كلب
ಬನೂ ಖಲ್ಬ್ ಖಬೀಲದ ಆಡಿನ ರೋಮದ (ಅತೀ ಹೆಚ್ಚು ರೋಮವಿರುವ) ಲೆಕ್ಕದನುಸಾರ ನರಕಾಗ್ನಿಯಿಂದ ಮುಕ್ತಿ ಲಭಿಸುವ ರಾತ್ರಿ
6_ لا يرد الله فيها دعوة داع
ಪ್ರಾರ್ಥಿಸುವವನ ಪ್ರಾರ್ಥನೆ ಯನ್ನು ತಲ್ಲಲ್ಪಡದ ತಿಂಗಳು
7_ يحول فيها الأشقياء إلى سعداء
ಪರಾಜಿತರನು ವಿಜಯಿಯ ಸಾಲಿನಲ್ಲಿ ಸೇರಿಸುವ ತಿಂಗಳು
▫️▫️▫️▫️

✅المحرومين فيها سبعا
ಈ ಏಳು ವಿಭಾಗ ವಂಚಿತರು

1_ المشرك بالله
ಅಲ್ಲಾಹನಿಗೆ ಸಹಭಾಗಿತ್ವ ಕಲ್ಪಿಸಿದವರು
2_ المشاحن
ಪರಸ್ಪರ ಹಗೆ ಸಾಧಿಸುವವನು
3_ الساحر أو (المشعوذ)
ಮಾಟಗಾರ
4_ قاتل النفس
ಕೊಲೆಗಾರ
5_ قاطع الرحم
ಕುಟುಂಬ ಸಂಬಂಧ ವಿಚ್ಛೇದಕ
6_ المسبل إزاره (المتكبر)
ವಸ್ತ್ರ ವನ್ನು ಮಣಿಗಂಟಿಗಿಂತ ಹೆಚ್ಚಿಗೆ ಉಡುವವನು (ಅಹಂ ನೊಂದಿಗೆ)
7_ مدمن الخمر
ಮಧ್ಯ ಪಾನ ರೂಢಿ ಮಾಡಿದವನು.
▪️▪️▪️▪️

✅يكون الاستعداد لها بسبع
ಈ ಏಳನ್ನು ರೆಡಿ ಮಾಡಬೇಕಾದ ತಿಂಗಳು:

1_ بالتوبة والرجوع إلى الله
ಪ್ರಾಯಶ್ಚಿತ್ತ ಗೈದು ಅಲ್ಲಾಹನೆಡೆಗೆ ಮರಳುವುದು
2_ بالتفرغ للعبادة فيها
ಇಬಾದತ್ ಗಾಗಿ ಸಮಯ ಕಂಡುಕೊಳ್ಳುವುದು.
3_ بالعفو وطلبه من الناس
ಕ್ಷಮೆ ನೀಡುವುದು ಮತ್ತು ಜನರಿಂದ ವಿನಂತಿಸುವುದು.
4_ بتعظيم شأنها ومكانتها
ಅದರಲ್ಲಿ(ಶ ಅ್ ಬಾನ್) ರುವ ಕಾರ್ಯಗಳನ್ನು ಮತ್ತು ಸ್ಥಾನಗಳನ್ನು ಗೌರವಿಸುವುದರಿಂದ.
5_ بتنظيف القلب من الأحقاد
ಕೆಡುಕುಗಳಿಂದ ಹೃದಯ ವನ್ನು ಶುದ್ಧಿ ಕರಿಸುವುದು.
6_ بإزالة كل موانع المغفرة
ಮಗ್ಫಿರತ್ ನ ತಡೆಗಳನ್ನೆಲ್ಲಾವನ್ನೂ ನೀಗಿಸುವುದು.
 7_ بالصلة والتواصل مع الأرحام
ಕುಟುಂಬ ಸಂಬಂಧ ಜೋಡನೆ
▪️▪️▪️▪️
✅الأعمال التي نعملها فيها سبعا
ಈ ತಿಂಗಳಲ್ಲಿ ನಾವು ನಿರ್ವಹಿಸಬೇಕಾದ ಏಳು ಸತ್ಕರ್ಮ

1_ نصلي العشاء والفجر فيها جماعة
ಇಶಾಅ್ ಫಜ್ರ್ ಜಮಾಅತ್ ಆಗಿ ನಮಾಝ್ ನಿರ್ವಹಿಸಬೇಕು.
(ಇತರ ವಕ್ತ್ ಗಳೂ ನಿರ್ವಹಿಸಬೇಕು)
2_ بقيام ليلها ولو ركعتين
ರಾತ್ರಿ ತಹಜ್ಜುದ್ ನಮಾಝ್ ನಿರ್ವಹಿಸಬೇಕು ಕನಿಷ್ಠ: ಎರಡು ರಕ ಅತ್ ಆದರೂ ಸರಿ.
3_ بكثرة الدعاء والتضرع إلى الله
ಪ್ರಾರ್ಥನೆ ಯನ್ನು ವರ್ಧಿಸಬೇಕು. ವಿನಯನ್ವಿತನಾಗಿ
4_ بقراءة القرآن 
ಖುರ್ ಆನ್ ಪಾರಾಯಣ
5_ بكثرة الذكر 
ದ್ಸಿಕ್ರ್ ವರ್ಧಿಸಬೇಕು
6_ بالصلاة والسلام على رسول الله
ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್
7_ بصيام نهارها
ಹಗಲು ಉಪವಾಸ ಆಚರಿಬೇಕು.
▫️▫️▫️▫️▫️

✅تسأل الله فيها سبعا
ಅಲ್ಲಾಹನೊಂದಿಗೆ ಈ ಏಳನ್ನು ಯಾಚಿಸಿರಿ:

1_ دوام العافية
ನಿತ್ಯ ಆಫಿಯ್ಯತ್ ಕರುಣಿಸಲು
2_ والثبات على التقوى 
ತಖ್ವದ ಮೇಲೆ ನೆಲೆಗೊಳ್ಳಲು
3_ وأن يغنيك بفضله عن الخلق
ಸೃಷ್ಟಿ ಗಳಿಂದ ಅವನ ಔದಾರ್ಯ ದಿಂದೊಂದಿಗೆ ಐಶ್ವರ್ಯ ನಾಗಲೂ
4_ وطولة العمر في رضاه
ಅಲ್ಲಾಹನ ತೃಪ್ತಿ ಯಲ್ಲಿ ಆಯಸ್ಸು ವೃದ್ಧಿ ಸಲು.
5_ وأن يرفع البلاء عن المسلمين
ಮುಸಲ್ಮಾನ ರಿಂದ ಮುಸೀಬತ್ ಇಲ್ಲವಾಗಲು ಬೇಕಾಗಿ
6_ وأن يكرمك الله بشفاعة نبيه
ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರ ಶಿಫಾರಸ್ಸು ನಿಂದ ಅಲ್ಲಾಹು ನಿನ್ನನ್ನು ಗೌರವಿಸಲು.
7_ ويعطيك من الخير ما أعطاه أوليائه
ಆತನ ವಲಿಯ್ಯ್ ಗಳಿಗೆ ಕೊಡುವ ಖೈರನ್ನು ಅಲ್ಲಾಹನು ನಿನಗೆ ನೀಡಲು.
▫️▪️▫️▪️▫️▪️
        *والله أعلم*
▫️▪️▫️▪️▫️▪️

NOORUL FALAH ISLAMIC ORGANISATION 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್