ತೀರ್ಪಿನ ಮಾನದಂಡ
ತೀರ್ಪಿನ ಮಾನದಂಡ
ಅಬ್ದುಲ್ಲಾಹಿಬಿನ್ ಉತ್‌ಬ(ರ.ಅ ) ಅವರಿಂದ ನಿವೇದನೆ:
ಉಮರ್ (ರ.ಅ) ಹೇಳಿದ್ದನ್ನು ನಾನು ಆಲಿಸಿರುವೆನು:
"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತಮಗೆ ಲಭಿಸುತ್ತಿದ್ದ ವಹ್ಶ್ ಮೂಲಕ ಕೆಲವರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. (ಅವರ ಮರಣದೊಂದಿಗೆ) ವಹ್ಶ್ ಸ್ಥಗಿತಗೊಂಡಿತು. ಇಂದು ಕರ್ಮಗಳ ಬಾಹ್ಯ ರೂಪವನ್ನು ನೋಡಿ ಮಾತ್ರ ನಿಮ್ಮನ್ನು ಬಂಧಿಸಲು ನಮಗೆ ಸಾಧ್ಯವಿದೆ. ಆದುದರಿಂದ ಯಾರು ಒಳಿತನ್ನು ಪ್ರಕಟಿಸುತ್ತಾರೋ ಅವರಿಗೆ ನಾವು ಅಭಯ ನೀಡಿ ಅವನೊಂದಿಗೆ ಸಂಬಂಧ ಬೆಳೆಸುತ್ತೇವೆ. ಅವನ ರಹಸ್ಯಗಳನ್ನು ಹುಡುಕುವುದು ನಮ್ಮ ಮಾಧ್ಯತೆಯಲ್ಲ, ಅದನ್ನು ಅಲ್ಲಾಹನು ವಿಚಾರಿಸಿಕೊಳ್ಳುತ್ತಾನೆ. ಕೆಡುಕು ಪ್ರವೃತ್ತಿಸುವವರಿಗೆ ನಾವು ಅಭಯ ನೀಡಲಾರೆವು ಮತ್ತು ಅವರನ್ನು ಅಂಗೀಕರಿಸುವುದೂ ಇಲ್ಲ. ಆತ ತನ್ನ ರಹಸ್ಯದ ಮುಖವು ಅದಷ್ಟು ಪರಿಶುದ್ಧವಾಗಿದೆಯೆಂದು ಹೇಳಿದರೂ ಸರಿ."
(ಬುಖಾರಿ)
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment