ಗೌರವಾನ್ವಿತವಾದುದನ್ನು ಗೌರಿವಿಸುವುದು:
ಗೌರವಾನ್ವಿತವಾದುದನ್ನು ಗೌರಿವಿಸುವುದು:
ಅಬೂಹುರೈರಾ(ರ.ಅ) ನಿವೇದನೆ:
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು:
ಒಬ್ಬ ಮುಸ್ಲಿಮನಿಗೆ ಮತ್ತೋರ್ವ ಮುಸ್ಲಿಮನೊಂದಿಗೆ ಐದು ಬಾಧ್ಯತೆಗಳಿವೆ.
1).ಸಲಾಮ್‌ಗೆ ಉತ್ತರಿಸುವುದು.
2). ರೋಗಿಯನ್ನು ಸಂದರ್ಶಿಸುವುದು.
3).ಮಯ್ಯಿತನ್ನು ಅನುಗಮಿಸುವುದು.
4).ಆಮಂತ್ರಣವನ್ನು ಸ್ವೀಕರಿಸುವುದು.
5). ಸೀನಿದವನಿಗಾಗಿ ಪ್ರಾರ್ಥಿಸುವುದು.
(ಬುಖಾರಿ, ಮುಸ್ಲಿಂ)
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment