ಒಳಿತನ್ನು ಬಯಸಬೇಕು:
ಒಳಿತನ್ನು ಬಯಸಬೇಕು:
ನವ್ಮೊಂದಿಗೆ ಬೆರೆಯುತ್ತಿರುವ ಜನರಿಗೆ ಒಳಿತು ಸಿಗಬೇಕು ಎಂಬ ಮನಸ್ಸು ನಮ್ಮದಾಗ ಬೇಕು. ಅವನಲ್ಲಿ ಏನಾದರೂ ಅಭಿವೃದ್ಧಿ ಉಂಟಾದರೆ ಅದಕ್ಕೆ ಅಸೂಯೆ ಪಡಬಾರದು. ಬದಲಾಗಿ ಅವನ ಸಂತೋಷದಲ್ಲಿ ಪಾಲ್ಗೊಳ್ಳಬೇಕು. ಮನಸ್ಸಿನೊಳಗೆ ಇತರರ ಬಗ್ಗೆ ಅಸೂಯೆ ತುಂಬಿಕೊಂಡಿದ್ದರೂ ಹೊರಗಡೆ ಕೃತಕ ನಗೆ ಬೀರುವವರಿದ್ದಾರೆ. ಇದು ಸಲ್ಲದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ,
“ನೀವು ಅಸೂಯೆಯ ಬಗ್ಗೆ ಎಚ್ಚರ ವಹಿಸಿರಿ. ಬೆಂಕಿಯು ಕಟ್ಟಿಗೆಯನ್ನು ತಿನ್ನುವಂತೆ ಅಸೂಯೆಯು ಸತ್ಕರ್ಮಗಳನ್ನು ತಿನ್ನುತ್ತದೆ.”
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment