ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 151


ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 151

كَمَآ أَرْسَلْنَا فِيكُمْ رَسُولًۭا مِّنكُمْ يَتْلُوا۟ عَلَيْكُمْ ءَايَٰتِنَا وَيُزَكِّيكُمْ وَيُعَلِّمُكُمُ ٱلْكِتَٰبَ وَٱلْحِكْمَةَ وَيُعَلِّمُكُم مَّا لَمْ تَكُونُوا۟ تَعْلَمُونَ

ಅರ್ಥ:⤵️
▪️ನನ್ನ ವರದಾನವನ್ನು ನಾನು ಪೂರ್ಣಗೊಳಿಸುವುದು ನಿಮ್ಮಿಂದಲೇ ಓರ್ವ ರಸೂಲರನ್ನು ನಿಮಗಾಗಿ ಕಳುಹಿಸಿ ಪೂರ್ಣಗೊಳಿಸಿದ ರೀತಿಯಲ್ಲಾಗಿದೆ. ಆ ರಸೂಲರು ನಮ್ಮ ಸದ್ವಚನಗಳನ್ನು ನಿಮಗೆ ಓದಿ ಕೊಡುತ್ತಾರೆ. ನಿಮ್ಮನ್ನು ಶುಚಿಗೊಳಿಸುತ್ತಾರೆ. ನಿಮಗೆ ದಿವ್ಯಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ನಿಮಗೆ ತಿಳಿಯದ ವಿಚಾರಗಳನ್ನು ತಿಳಿಯಪಡಿಸುತ್ತಾರೆ.

𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔
ವಿ.ಸೂ; ಈ ಸಂದೇಶವನ್ನು ಎಡಿಟ್(Edit) ಮಾಡಿ, ಹೆಸರು ಬದಲಿಸಿ ಇತರೆ ಗ್ರೂಪ್‌ಗಳಿಗೆ/ಇತರರಿಗೆ ಕಳುಹಿಸುವುದು ಸಮ್ಮತಾರ್ಹವಲ್ಲ. ಅತೃಪ್ತಿದಾಯಕವಾಗಿದೆ. ಇಂತಹ ಕಾರ್ಯಗಳನ್ನು ಅಲ್ಲಾಹನು ಮೆಚ್ಚಲಾರನು.

   ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್