ಇಷ್ಟೊಂದು ಪ್ರತಿಫಲ ನಿಮಗೆ ಬೇಕೇ..?!
ಇಷ್ಟೊಂದು ಪ್ರತಿಫಲ ನಿಮಗೆ ಬೇಕೇ..?!
(وَعَنْ عُثْمَانَ رَضِيَ اللَّهُ عَنْهُ -قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: مَنْ صَلَّى الْعِشَاءَ فِي جَمَاعَةٍ; فَكَأَنَّمَا قَامَ نِصْفَ اللَّيْلِ، وَمَنْ صَلَّى الصُّبْحَ فِي جَمَاعَةٍ، فَكَأَنَّمَا صَلَّى اللَّيْلَ كُلَّهُ".رَوَاهُ-مسلم)
ಉಸ್ಮಾನ್ ಬುನ್ ಅಫ್ಫಾನ್ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಯಾರಾದರೂ ಇಶಾ ನಮಾಝನ್ನು ಜಮಾಅತ್ ಆಗಿ ಪ್ರಾರ್ಥಿಸಿದರೆ, ಅವನು ಮಧ್ಯರಾತ್ರಿಯವರೆಗೆ ನಮಾಝ್ ನಿರ್ವಹಿಸಿದಂತೆ.
ಯಾರಾದರೂ ಫಜ್ರ್ ನಮಾಝ್ ಜಮಾಅತ್ ಆಗಿ ಪ್ರಾರ್ಥಿಸಿದರೆ ರಾತ್ರಿಯಿಡೀ ನಮಾಝ್ ನಿರ್ವಹಿಸಿದಂತೆ ಆಗಿದೆ.
(ಹದೀಸ್- ಇಮಾಂ ಮುಸ್ಲಿಮ್)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ತಾಜುದ್ದೀನ್ ಸಖಾಫಿ,ಕುಂದಾಪುರ
(24-04-2021,ಶನಿವಾರ)
(12-ರಂಝಾನ್-1442)
✳✳✳✳✳✳✳✳✳✳
Comments
Post a Comment