ಜ್ಞಾನಧಾರೆ


ದಿವಸವೂ 40,000 ತಸ್ಬೀಹ್!

ಹಿಜಿರ‌ ವರ್ಷ 104 ರಲ್ಲಿ ವಫಾತಾದ ಪ್ರಮುಖ ತಾಬಿಈ ವಿದ್ವಾಂಸರು, ಹಿಂಸಿನ ಇಮಾಂ ಆಗಿದ್ದ ಖಾಲಿದ್ ಬ್ನ್ ಸಹದಾನ್(ರ.ಅ),‌ ಮಹಾನರು ಹಲವಾರು ಸ್ವಹಾಬಿಗಳಿಂದ ಹದೀಸ್ ನಿವೇದನೆ ಮಾಡಿದ್ದಾರೆ. ಮಹಾನರು ರಮಳಾನ್ ತಿಂಗಳು ಬಂದರೆ ವ್ರತದ ಜೊತೆ ನಲ್ವತ್ತು ಸಾವಿರ ತಸ್ಬೀಹ್(ದ್ಸಿಕ್ರ್) ಹೇಳುತ್ತಿದ್ದರು. ಪ್ರತಿ ರಾತ್ರಿಯೂ ಕುರ್'ಆನಿನ ಮೂರರಲ್ಲೊಂದು ಭಾಗ ಪಾರಾಯಣ ಮಾಡಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು."[ಅಲ್ ಬಿದಾಯಃ]

ಸಚ್ಚರಿತ ಶ್ರೇಷ್ಠ ವಿದ್ವಾಂಸರಾದ ಇವರೇ ಅಲ್ಲಾಹನ ಆರಾಧನೆಯ ವಿಷಯದಲ್ಲಿ ಇಷ್ಟೊಂದು ಕಾಳಜಿ ವಹಿಸಿದ್ದರೆ ಇನ್ನು ನಮ್ಮ ಅವಸ್ಥೆ ಏನು?

✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್