ಜ್ಞಾನಧಾರೆ
ರಮಳಾನಿನ ಒಂದು ದಿನ ಸಾವಿರ ದಿನಗಳಿಗಿಂತ ಉತ್ತಮ!
ಇಬ್ನ್ ಹಜರುಲ್ ಹೈತಮಿ(ರ.ಅ) ರಮಳಾನಿನ ಮಹತ್ವವನ್ನು ಉಲ್ಲೇಖಿಸುವಾಗ ಕೆಲವು ಹದೀಸುಗಳು ಉದ್ಧರಿಸಿದ ನಂತರ ಹೇಳುತ್ತಾರೆ, "ಮೇಲೆ ಉದ್ಧರಿಸಿದ ಹದೀಸುಗಳಿಂದ ಮನದಟ್ಟಾಗುವ ವಿಷಯ ಇಮಾಂ ನಖ್'ಈ(ರ.ಅ) ವಿವರಿಸುವುದು ಈ ರೀತಿ, ರಮಳಾನಿನ ಒಂದು ದಿನದ ವ್ರತ ಸಾವಿರ ದಿನಗಳಿಗಿಂತ ಮಹತ್ವವುಳ್ಳದ್ದಾಗಿದೆ. ಒಂದು ತಸ್ಬೀಹ್ ಸಾವಿರ ತಸ್ಬೀಹ್ ಗಿಂತಲೂ, ಒಂದು ರಕಾತ್ ನಮಾಝ್ ಸಾವಿರ ರಕಾತ್ ನಮಾಝ್ ಗಿಂತಲೂ ಶ್ರೇಷ್ಠವಾದುದಾಗಿದೆ." [ಇತ್'ಹಾಫ್]
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment