ಜ್ಞಾನಧಾರೆ
ದಾನ-ಧರ್ಮದ ಮಹತ್ವ
ಅಬೂಹುರೈರಾ(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಪ್ರತಿ ದಿನ ಮುಂಜಾನೆ ಎರಡು ಮಲಕುಗಳು(ಫರಿಸ್ತೆಗಳು) ಭೂಲೋಕಕ್ಕೆ ಇಳಿದು ಬರುವರು. ನಂತರ ಅವರ ಪೈಕಿ ಒಬ್ಬರು ಅಲ್ಲಾಹನೇ, ಸಂಪತ್ತು ಉತ್ತಮ ಕೆಲಸಕ್ಕೆ ಖರ್ಚು ಮಾಡುವವನಿಗೆ ನೀ ಬದಲಿ ನೀಡು ಅಲ್ಲಾಹ್ (ಹೆಚ್ಚಾಗಿಸು) ಎಂದು ಪ್ರಾರ್ಥಿಸುವಾಗ ಮತ್ತೊಂದು ಫರಿಸ್ತೆ ಅಲ್ಲಾಹನೇ, ಖರ್ಚು ಮಾಡದವನಿಗೆ(ಜಿಪುಣನಿಗೆ) ನೀ ನಾಶವನ್ನು ನೀಡು ಅಲ್ಲಾಹ್ ಎಂದು ಪ್ರಾರ್ಥಿಸುವುದು." [ಸ್ವ.ಬುಖಾರಿ]
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment