ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ 



   ▪️ ಒಮ್ಮೆ ಒಬ್ಬರು ತನ್ನ ಎಡಗೈಯಿಂದ ಆಹಾರ ಸೇವಿಸುವುತ್ತಿರುದನ್ನು ನೋಡಿದ ಪ್ರವಾದಿ ಮುಹಮ್ಮದ್ ﷺ ರು ಅವರಲ್ಲಿ ಹೇಳಿದರು. "ಎಡಗೈಯಲ್ಲಿ ತಿನ್ನಬೇಡಿ. ಬಲಗೈಯಲ್ಲಿ ತಿನ್ನಿ."ಕೂಡಲೇ ಆ ವ್ಯಕ್ತಿ ಹೇಳಿದರು. "ನನಗೆ ಬಲಗೈಯಲ್ಲಿ ತಿನ್ನಲು ಸಾಧ್ಯವಾಗುವುದಿಲ್ಲ."
   ▪️ ನಿಜವಾಗಿ ಆ ವ್ಯಕ್ತಿಗೆ ಎಡಗೈಯಿಂದ ತಿನ್ನಲು ಅನಾನುಕೂಲವಾಗುವ ಯಾವುದೇ ಕಾರಣಗಳಿರಲಿಲ್ಲ. ಬರೀ ಅಹಂಕಾರವಾಗಿತ್ತು ಮುಖ್ಯ ಕಾರಣ. ಇದನ್ನರಿತ ಪ್ರವಾದಿವರ್ಯರು ಅವರಲ್ಲಿ ಹೇಳಿದರು. "ಹಾಗೆಯಾ..? ಹಾಗಾದರೆ ಹಾಗೇನೇ"*ಸುಬ್‌ಹಾನಲ್ಲಾಹ್.! ಬಳಿಕ ಈ ವ್ಯಕ್ತಿಗೆ ತನ್ನ ಜೀವನಪರ್ಯಂತ ತನ್ನ ಬಲಗೈಯನ್ನು ತನ್ನ ಬಾಯಿಯತ್ತ ಎತ್ತಲು ಸಾಧ್ಯವಾಗಲಿಲ್ಲ.

✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್