ಸಹರಿ ಊಟದಲ್ಲಿ ಬರಕತ್ ಇದೆ
ಸಹರಿ ಊಟದಲ್ಲಿ ಬರಕತ್ ಇದೆ
(عَنْ أَبِي أُمَامَةَ قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ: اللهُمَّ بَارِكْ لِأُمَّتِي فِي سُحُورِهَا، تَسَحَّرُوا وَلَوْ بِشَرْبَةٍ مِنْ مَاءٍ، وَلَوْ بِتَمْرَةٍ، وَلَوْ بِحَبَّاتِ زَبِيبٍ، فَإِنَّ الْمَلَائِكَةَ تُصَلِّي عَلَيْكُمْ".حلية الأولياء ،وطبقا الأصفياء-٥/٢٤٦)
ಅಬೂ ಉಮಾಮತ್ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳುವುದನ್ನು ನಾನು ಕೇಳಿದೆನು: ಓ ಅಲ್ಲಾಹನೇ, ನನ್ನ ಸಮುದಾಯಕ್ಕೆ ಅವರ ಸಹರಿ ಊಟದಲ್ಲಿ ನೀನು ಪ್ರತ್ಯೇಕವಾದ ಬರಕತ್ ನೀಡು.
ನೀವು ಒಂದು ಗ್ಲಾಸ್ ನೀರು, ಹಾಗೂ ಖರ್ಜೂರ ಅಥವಾ ಸ್ವಲ್ಪ ಒಣದ್ರಾಕ್ಷಿಗಳನ್ನು ತಿಂದಾದರೂ ಸಹರಿ ಊಟ ಮಾಡಿರಿ. ಏಕೆಂದರೆ ಸಹರಿ ಮಾಡಿದರೆ ಅಲ್ಲಾಹನ ಮಲಕುಗಳು ನಿಮ್ಮನ್ನು ಸ್ತುತಿಸುತ್ತಾರೆ ಮತ್ತು ನಿಮಗಾಗಿ ಪ್ರಾರ್ಥಿಸುತ್ತಾರೆ.
(ಹದೀಸ್- ಹಿಲ್ಯತುಲ್ ಔಲಿಯಾ, ತ್ವಬಕಾತುಲ್ ಅಸ್'ಫಿಯಾ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ತಾಜುದ್ದೀನ್ ಸಖಾಫಿ,ಕುಂದಾಪುರ
(21-04-2021,ಬುಧವಾರ)
(09-ರಂಝಾನ್-1442)
✳✳✳✳✳✳✳✳✳✳
Comments
Post a Comment