ಬದ್‌ರ್ ದಿನ:
ಬದ್‌ರ್ ದಿನ:
ಇಸ್ಲಾಮಿನ ಇತಿಹಾಸದಲ್ಲೇ ಅತ್ಯಂತ ಸ್ಮರಿಸಲ್ಪಡುವ ಒಂದು ವಿಶಿಷ್ಟ ದಿನವಾಗಿದ ಬದ್‌ರ್ ದಿನ, ಸತ್ಯ ಮತ್ತು ಅಸತ್ಯದ ವಿವೆಚನೆಗಾಗಿ ನಡೆದ ಅದ್ಭುತ ಹೋರಾಟವೊಂದಕ್ಕೆ ಸಾಕ್ಷಿಯಾದ ಈ ದಿನವು ಪವಿತ್ರ ರಮಳಾನಿನ 17ನೇ ಹಗಲಲ್ಲಾಗಿತ್ತು. ಕೇವಲ ಮುನ್ನೂರು
ಧರ್ಮಯೋಧರು ಉಪವಾಸ ಕೈಗೊಂಡು ನಿರಾಯುಧರಾಗಿ ಸಾವಿರಗಟ್ಟಲೆ ಬರುವ ಸರ್ವ ವಿಧ ಆಯುಧ ಸಜ್ಜರಾಗಿರುವ ಶತ್ರಗಳ ವಿರುದ್ಧ ಧರ್ಮ ಹೋರಾಟ ನಡೆಸಿ ಅದ್ಭುತ ವಿಜಯ ಗಳಿಸಿದ ಈ ಪುಣ್ಯ ದಿನವು ಸತ್ಯ ವಿಶ್ವಾಸಿಗಳಿಗೆ ಒಮ್ಮೆಯೂ ಮರೆಯಲಾಗದ ದಿನವಾಗಿದೆ. ಆ ಮಹಾ ಘಟನೆಯಲ್ಲಿ ಭಾಗವಹಿಸಿದ ಬದ್‌ರ್ ಶುಹದಾಗಳನ್ನು ಸ್ಮರಿಸಿ ಬದ್‌ರ್ ಮೌಲಿದ್, ದಾನ ಧರ್ಮ ಮುಂತಾದ ಒಳಿತುಗಳನ್ನು ಹೆಚ್ಚಿಸುವುದು ಈ ದಿನದಲ್ಲಿ ಪ್ರತ್ಯೇಕ ಪುಣ್ಯದಾಯಕವಾಗಿದೆ.
============================
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment